Wednesday, 27 Jan, 4.51 pm ವಾರ್ತಾಭಾರತಿ

ಕರಾವಳಿ
ಬಿ.ಸಿ.ರೋಡ್ : ಮಸ್ಜಿದುಲ್ ಆಯಿಷಾ ವತಿಯಿಂದ ಗಣರಾಜ್ಯೋತ್ಸವ

ಬಿ.ಸಿ.ರೋಡ್ : ಇಲ್ಲಿಗೆ ಸಮೀಪದ ಮಸ್ಜಿದುಲ್ ಆಯಿಷಾ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.

ರಾಜ್ಯ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್ ದ್ವಜಾರೋಹಣಗೈದರು. ಹಾಜಿ ಮುಹಮ್ಮದ್ ಸಾದಿಕ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಸಂಶುದ್ದೀನ್ ಅಝಅರಿ ಹಾಗು ಇತರರು ಉಪಸ್ಥಿತರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top