ವಾರ್ತಾಭಾರತಿ
ವಾರ್ತಾಭಾರತಿ

ಇಂದಿನಿಂದ ಗಲ್ಫ್ ರಾಷ್ಟ್ರದಲ್ಲಿ ಐಸಿಸಿ ಟ್ವೆಂಟಿ ಟಿ-20 ವಿಶ್ವಕಪ್

ಇಂದಿನಿಂದ ಗಲ್ಫ್ ರಾಷ್ಟ್ರದಲ್ಲಿ ಐಸಿಸಿ ಟ್ವೆಂಟಿ ಟಿ-20 ವಿಶ್ವಕಪ್
  • 49d
  • 0 views
  • 14 shares

ಅಲ್ ಅಮೆರ್ಟ್(ಒಮಾನ್), ಅ.16: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ರವಿವಾರ ಯುಎಇ ಹಾಗೂ ಒಮಾನ್‌ನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಆರಂಭವಾಗಲಿದೆ. ಬಿ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಒಮಾನ್ ತಂಡ ಪಪುವಾ ನ್ಯೂಗಿನಿ(ಪಿಎನ್‌ಜಿ)ತಂಡವನ್ನು ಎದುರಿಸಿದರೆ, ದಿನದ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡ ಮುಖಾಮುಖಿಯಾಗಲಿದೆ.

ಮತ್ತಷ್ಟು ಓದು
ಉದಯವಾಣಿ
ಉದಯವಾಣಿ

ಸರಕಾರಿ ನೌಕರರಿಗೆ ಸೂಕ್ತ ರಕ್ಷಣೆ ಕಲ್ಪಿಸಲು ಮನವಿ

ಸರಕಾರಿ ನೌಕರರಿಗೆ ಸೂಕ್ತ ರಕ್ಷಣೆ ಕಲ್ಪಿಸಲು ಮನವಿ
  • 3hr
  • 0 views
  • 12 shares

ಗುರುಮಠಕಲ್‌: ಬಳ್ಳಾರಿ ತಾಲೂಕಿನ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಹಾಗೂ ಪ್ರಭಾರ ಕಂದಾಯ ನಿರೀಕ್ಷಕ ಅಕ್ರಮ ಮರಳು ಸಾಗಾಣಿಕೆ ತಡೆಗೆ ಮುಂದಾದಾಗ ಅವರ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲೂಕು ಸರಕಾರಿ ನೌಕರರ ಸಂಘ ಪ್ರತಿಭಟನೆ ನಡೆಸಿದರು.

ಮತ್ತಷ್ಟು ಓದು
Zee News ಕನ್ನಡ

Knowledge Story: ಭೂಮಿಯ ಮೇಲೆ ನೀರು ಎಲ್ಲಿಂದ ಬಂತು ನಿಮಗೆ ಗೊತ್ತಾ? ಇಲ್ಲಿದೆ ವಿಜ್ಞಾನಿಗಳ ಉತ್ತರ

Knowledge Story: ಭೂಮಿಯ ಮೇಲೆ ನೀರು ಎಲ್ಲಿಂದ ಬಂತು ನಿಮಗೆ ಗೊತ್ತಾ? ಇಲ್ಲಿದೆ ವಿಜ್ಞಾನಿಗಳ ಉತ್ತರ
  • 15hr
  • 0 views
  • 93 shares

ನವದೆಹಲಿ: How Did Earth Gets Its Water - ಜಲವೇ (Water) ಜೀವನ ಎಂದು ಹೇಳಲಾಗುತ್ತದೆ. ಇದು ಅತ್ಯಮೂಲ್ಯವಾದ ಸಂಪನ್ಮೂಲವಾಗಿದೆ. ಭೂಮಿಯ ಮೇಲಿನ ಜೀವ ರಕ್ಷಣೆಗೆ ಇದು ಅತ್ಯಂತ ಮುಖ್ಯವಾಗಿದೆ. ಆದರೆ ಅದು ಎಲ್ಲಿಂದ ಬಂತು ಎಂಬುದಕ್ಕೆ ಇದುವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಮತ್ತಷ್ಟು ಓದು

No Internet connection