ವಾರ್ತಾಭಾರತಿ
ವಾರ್ತಾಭಾರತಿ

ಕಚ್ಚಾ ತೈಲ ಖರೀದಿಗೆ ಭಾರತದಿಂದ 500 ಮಿಲಿಯನ್ ಯುಎಸ್ ಡಾಲರ್ ಸಾಲದ ನಿರೀಕ್ಷೆಯಲ್ಲಿ ಶ್ರೀಲಂಕಾ

ಕಚ್ಚಾ ತೈಲ ಖರೀದಿಗೆ ಭಾರತದಿಂದ 500 ಮಿಲಿಯನ್ ಯುಎಸ್ ಡಾಲರ್ ಸಾಲದ ನಿರೀಕ್ಷೆಯಲ್ಲಿ ಶ್ರೀಲಂಕಾ
  • 45d
  • 0 views
  • 4 shares

photo: The new indian express

ಕೊಲಂಬೊ: ದ್ವೀಪ ರಾಷ್ಟ್ರದಲ್ಲಿ ತೀವ್ರ ವಿದೇಶಿ ವಿನಿಮಯ ಬಿಕ್ಕಟ್ಟು ಎದುರಾಗಿರುವ ಕಾರಣ ಶ್ರೀಲಂಕಾ ತನ್ನ ಕಚ್ಚಾ ತೈಲ ಖರೀದಿಗೆ ಪಾವತಿಸಲು ಭಾರತದಿಂದ 500 ಮಿಲಿಯನ್ ಯುಎಸ್ ಡಾಲರ್ ಸಾಲವನ್ನು ಕೋರಿದೆ ಎಂದು ವರದಿಯಾಗಿದೆ.

ಮತ್ತಷ್ಟು ಓದು
News18 ಕನ್ನಡ
News18 ಕನ್ನಡ

Pro Kabaddi- ಬೆಂಗಳೂರಿನ ಶೆರಟಾನ್ ಹೋಟೆಲ್​ನಲ್ಲಿ ಪ್ರೋಕಬಡ್ಡಿ ಪಂದ್ಯಾವಳಿ; ಇಲ್ಲಿದೆ ವೇಳಾಪಟ್ಟಿ

Pro Kabaddi- ಬೆಂಗಳೂರಿನ ಶೆರಟಾನ್ ಹೋಟೆಲ್​ನಲ್ಲಿ ಪ್ರೋಕಬಡ್ಡಿ ಪಂದ್ಯಾವಳಿ; ಇಲ್ಲಿದೆ ವೇಳಾಪಟ್ಟಿ
  • 2hr
  • 0 views
  • 60 shares

ಬೆಂಗಳೂರು, ಡಿ. 1: ಮನರಂಜನೆಯ ಮಹಾಪೂರವನ್ನೇ ಒದಗಿಸುವ ಪ್ರೋಕಬಡ್ಡಿ (VIVO Pro Kabaddi-8) ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದೆ. ಎರಡು ಹಂತದಲ್ಲಿ (Pro Kabaddi Tournament in 2 phases) ಈ ಎಂಟನೇ ಸೀಸನ್​ನ ಪ್ರೋಕಬಡ್ಡಿ ಪಂದ್ಯಗಳನ್ನ ನಡೆಸಲಾಗುತ್ತಿದೆ.

ಮತ್ತಷ್ಟು ಓದು
Kannada News Now
Kannada News Now

KGF Babu Speech: ಸಚಿವರೇ.. ನಿಮ್ಮ ಮನೆಯಲ್ಲಿ ಅಕ್ಕ-ತಂಗಿಯರು ಇಲ್ವಾ.? - ಕೆಜಿಎಫ್ ಬಾಬು ಪತ್ನಿ ಕಿಡಿ

KGF Babu Speech: ಸಚಿವರೇ.. ನಿಮ್ಮ ಮನೆಯಲ್ಲಿ ಅಕ್ಕ-ತಂಗಿಯರು ಇಲ್ವಾ.? - ಕೆಜಿಎಫ್ ಬಾಬು ಪತ್ನಿ ಕಿಡಿ
  • 2hr
  • 0 views
  • 3 shares

ಬೆಂಗಳೂರು: ಕೆಲ ದಿನಗಳ ಹಿಂದೆ ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಿದಂತ ಕೆಜಿಎಫ್ ಬಾಬುಗೆ ಕಾಂಗ್ರೆಸ್ ನಿಂದ ಎಂಎಲ್ಸಿ ಚುನಾವಣೆಗೆ ಟಿಕೆಟ್ ನೀಡಲಾಗಿದೆ ಎಂಬುದಾಗಿ ಸಚಿವ ಎಸ್.ಟಿ.ಸೋಮಶೇಖರ್ ( Minister ST Somashekhar ) ಆರೋಪಕ್ಕೆ, ಸಂಸಾರ ಸಮೇತರಾಗಿ ಮಾಧ್ಯಮಗಳ ಮುಂದೆ ಬಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಷರೀಫ್ ಯಾನೆ ಕೆಜಿಎಫ್ ಬಾಬು ( Congress MLC Candidate KGF Babu ) ಕಣ್ಣೀರಿಡುತ್ತಲೇ ಉತ್ತರಿಸಿದ್ದಾರೆ.

ಮತ್ತಷ್ಟು ಓದು

No Internet connection

Link Copied