ವಾರ್ತಾಭಾರತಿ
ವಾರ್ತಾಭಾರತಿ

ರಾಜ ಜಯಚಂದ್ ವಂಚಕ ಅಲ್ಲ, ಶೂರ ಆಡಳಿತಗಾರ: ರಜಪೂತ ಸಮುದಾಯದ ನಾಯಕರು

  • 49d
  • 0 views
  • 7 shares

ಹೊಸದಿಲ್ಲಿ:

ಹೊಸದಿಲ್ಲಿ: ರಾಜ ಜಯಚಂದ್ ಶೂರ ಆಡಳಿತಗಾರ. ವಂಚಕ ಅಲ್ಲ ಎಂದು ರಜಪೂತ ಸಮುದಾಯದ ನಾಯಕರು ಪ್ರತಿಪಾದಿಸಿದ್ದಾರೆ.

ನಮಗೆ ಬೋಧಿಸಿದ ಚರಿತ್ರೆಯಲ್ಲಿ 9ನೇ ಶತಮಾನದ ರಜಪೂತ ರಾಜ ಜಯಚಂದ್ ವಂಚಕ ಎಂದು ಹೇಳಲಾಗಿದೆ. ಮುಹಮ್ಮದ್ ಘೋರಿಯ ಅಫ್ಘಾನ್ ಪಡೆಯ ವಿರುದ್ಧದ ಎರಡನೇ ಟರೈನ್ ಯುದ್ಧದಲ್ಲಿ ಜೈಚಂದ್ ಪೃಥ್ವಿರಾಜ್ ಚೌಹಾನ್ (3ನೇ ಪೃಥ್ವಿರಾಜ್ )ಗೆ ವಂಚಿಸಿದ್ದ ಎಂದು ತಿಳಿಸಲಾಗಿದೆ.

ಮತ್ತಷ್ಟು ಓದು
ಪ್ರಜಾವಾಣಿ

ಬಸ್ ಪಲ್ಟಿ: 20 ಜನರಿಗೆ ಗಾಯ

ಬಸ್ ಪಲ್ಟಿ: 20 ಜನರಿಗೆ ಗಾಯ
  • 4hr
  • 0 views
  • 18 shares

ಗುರುಮಠಕಲ್: ಕಲಬುರಗಿ ಜಿಲ್ಲೆಯ ಸೇಡಂ ಬಸ್ ಘಟಕದ ಸೇಡಂ-ಹೈದರಾಬಾದ್ ಮಾರ್ಗದ ಕೆ.ಎ.32 ಎಫ್ 2419 ಬಸ್ ಪಲ್ಟಿಯಾಗಿ 20 ಜನರಿಗೆ ಗಾಯಗಳಾದ ಘಟನೆ ಶನಿವಾರ ಜರುಗಿದೆ.

ಶನಿವಾರ ಬೆಳಿಗ್ಗೆ ಸೇಡಂ ನಗರದಿಂದ ಗುರುಮಠಕಲ್ ತಾಲ್ಲೂಕಿನ ಚಂಡರಿಕಿ ಮಾರ್ಗವಾಗಿ ಹೈದರಾಬಾದ್‌ ನಗರಕ್ಕೆ ತೆರಳುವಾಗ ತೆಲಂಗಾಣ ರಾಜ್ಯದ ನಾರಾಯಣಪೇಟ-ಲೋಕಪಲ್ಲಿ ನಡುವೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿಯಾಗಿದೆ.

ಮತ್ತಷ್ಟು ಓದು
ಪ್ರಜಾವಾಣಿ

ಕಾಂಗ್ರೆಸ್ ನಾಯಕರ ಒಗ್ಗಟ್ಟು ಪ್ರದರ್ಶನ

ಕಾಂಗ್ರೆಸ್ ನಾಯಕರ ಒಗ್ಗಟ್ಟು ಪ್ರದರ್ಶನ
  • 3hr
  • 0 views
  • 4 shares

ಮಾಲೂರು: ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ನಡೆದ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು, ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು.

ಮತ್ತಷ್ಟು ಓದು

No Internet connection