'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಇಷ್ಟುದಿನ ಟೈಟಲ್ ಕಾರ್ಡ್‌ನಲ್ಲಿ ತಾಂಡವ್, ಭಾಗ್ಯ ಮತ್ತು ಕುಸುಮಾ ಅತ್ತೆ ಕಾಣಿಸಿಕೊಳ್ತಿದ್ದರು. ಸ್ವಲ್ಪ ದಿನ ಸಿಂಗಲ್ ಆಗಿಯೇ ಭಾಗ್ಯ ರಾರಾಜಿಸಿದ್ದುಂಟು. ಸದ್ಯ ಭಾಗ್ಯ ಪಕ್ಕದಲ್ಲಿ ಆದಿ ಬಂದಿದ್ದಾನೆ.
ಈ ಜೋಡಿ ಒಂದು ಮಾಡೋಕೆ ಕುಸುಮಾ ಅತ್ತೆನೂ ಟೈಟಲ್ ಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇಷ್ಟು ದಿನ ಅಭಿಮಾನಿಗಳು ಕಾಯುತ್ತಿದ್ದ 'ಆಗ್ಯಾ'(ಆದಿ ಭಾಗ್ಯ ಜೋಡಿಗೆ ಫ್ಯಾನ್ಸ್ ಕೊಟ್ಟ ಹೆಸರು ಹ್ಯಾಶ್ ಟ್ಯಾಗ್ ಆಗ್ಯಾ AAGYA) ಕಲ್ಯಾಣೋತ್ಸವ ನಡೆದಿದೆ. ಆದಿ ಮನೆಗೆ ಹೋಗ್ತಿದ್ದಾಗೆ, ಹೊಸ ವರಸೆ ಶುರುವಾಗಿದೆ.
ಕನ್ನಿಕಾ ಕಾಟ ಶುರು!
ಸೆಟ್ ಹುಡುಗರ ಕೆಲಸಕ್ಕೆ ಭಾಗ್ಯ ಪ್ರಶಂಸೆ
ಹೊಸ ಅಧ್ಯಾಯಕ್ಕೆ ವೀಕ್ಷಕರ ಪ್ರಾರ್ಥನೆ

