ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವಾಗ ಯಾವುದಾದರೂ ಗ್ರಹವು ತನ್ನ ಚಲನೆಯನ್ನು ಬದಲಾಯಿಸುವುದೋ, ಇದರ ಪ್ರಭಾವವನ್ನು ಜೀವನದ ಪ್ರತಿಯೊಂದು ಹಂತದ ಮೇಲೆ ವಿಭಿನ್ನವಾಗಿ ಎಲ್ಲಾ ರಾಶಿಗಳ ಮೇಲೆ ನೋಡಬಹುದಾಗಿದೆ. 2026ರ ಜುಲೈ 7ರಂದು ನೆಪ್ಚೂನ್ ಗ್ರಹವು ಮೀನ ರಾಶಿಯಲ್ಲಿ ತನ್ನ ಹಿಮ್ಮುಖ ಸಂಚಾರವನ್ನು ಆರಂಭಿಸಲಿದೆ ಮತ್ತು ಡಿಸೆಂಬರ್ 13 ರವರೆಗೆ ಇದೇ ಸ್ಥಿತಿಯಲ್ಲಿ ತನ್ನ ಚಲನೆಯನ್ನು ಮುಂದುವರಿಸುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೆಪ್ಚೂನ್ ಗ್ರಹವು ಆಧ್ಯಾತ್ಮ, ಅಂತರ್ಜ್ಞಾನ, ಕಲ್ಪನಾ ಶೀಲತೆ ಮತ್ತು ರಚನಾತ್ಮಕತೆಯನ್ನು ಪ್ರತಿನಿಧಿಸುವ ಗ್ರಹವಾಗಿದೆ. ಹಾಗೆ ಮೀನ ರಾಶಿಯು ನೆಪ್ಚೂನ್ ಗ್ರಹದ ಪ್ರಿಯವಾದ ರಾಶಿಯಾಗಿದೆ. ಆದ್ದರಿಂದ ಈ ರಾಶಿಯಲ್ಲಿ ನೆಪ್ಚೂನ್ ಗ್ರಹದ ಹಿಮ್ಮುಖ ಸಂಚಾರದಿಂದಾಗಿ ಕೆಲವು ರಾಶಿಗಳಿಗೆ ಸೇರಿದ ಜನರಿಗೆ ಅತ್ಯಂತ ಹೆಚ್ಚಿನ ಲಾಭ ದೊರಕುವ ಯೋಗ ನಿರ್ಮಾಣಗೊಳ್ಳುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಗಳಿಗೆ ಸೇರಿದ ಜನರು ತಮ್ಮ ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸನ್ನು ಗಳಿಸಲಿದ್ದಾರೆ. ಆ ಅದೃಷ್ಟಶಾಲಿ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ, ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಸಂಪೂರ್ಣವಾಗಿ ಓದಿರಿ.
ವೃಷಭ ರಾಶಿ
ವೃಷಭ ರಾಶಿಗೆ ಸೇರಿದ ಜನರಿಗೆ ನೆಪ್ಚೂನ್ ಗ್ರಹದ ಈ ಸಂಚಾರವು ಪ್ರತಿ ಕೆಲಸದಲ್ಲೂ ಹೆಚ್ಚಿನ ಲಾಭವನ್ನು ಗಳಿಸುವಂತೆ ಮಾಡುವುದು. ಜೀವನ ಮತ್ತು ಧನ ಸಂಪತ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅಪಾರ ಯಶಸ್ಸನ್ನು ನೀವು ಗಳಿಸುವಿರಿ. ಈ ಅವಧಿಯಲ್ಲಿ ವೃಷಭ ರಾಶಿಗೆ ಸೇರಿದ ಜನರು ವೃತ್ತಿ ಜೀವನದಲ್ಲಿ ಬಂಪರ್ ಅದೃಷ್ಟ ಹಾಗೂ ಲಾಭವನ್ನು ಗಳಿಸುವ ಯೋಗ ನಿರ್ಮಾಣಗೊಳ್ಳುವುದು. ಕೆಲಸವನ್ನು ಮಾಡುವ ವೃಷಭ ರಾಶಿಗೆ ಸೇರಿದ ಜನರಿಗೆ ನೆಪ್ಚೂನ್ ಗ್ರಹದ ವಿಶೇಷ ಅನುಗ್ರಹದಿಂದ ಲಾಭ ದೊರಕುವ ಸಂಭವ ಹೆಚ್ಚಾಗಿರುವುದು.ಹಾಗೆ ಈ ಅವಧಿಯಲ್ಲಿ ವೃಷಭ ರಾಶಿಗೆ ಸೇರಿದ ಜನರು ತಮ್ಮ ಸಂಬಳದಲ್ಲಿ ಸಾಕಷ್ಟು ಹೆಚ್ಚಳವನ್ನು ಹೊಂದಲು ಸಾಧ್ಯವಾಗುವುದು. ಹಾಗೆ ಈ ಸಂದರ್ಭದಲ್ಲಿ ಕೆಲಸವನ್ನು ಮಾಡುವ ಈ ರಾಶಿಗೆ ಸೇರಿದ ಜನರಿಗೆ ಉತ್ತಮ ಅವಕಾಶ ಲಭಿಸುವ ಸಾಧ್ಯತೆ ಹೆಚ್ಚಾಗಿರುವುದು. ಜೊತೆಗೆ ಈ ಅವಧಿಯಲ್ಲಿ ವೃಷಭ ರಾಶಿಗೆ ಸೇರಿದ ಜನರ ಅಪೂರ್ಣ ಯೋಜನೆಗಳನ್ನು ಮತ್ತೆ ಶುರು ಮಾಡಲು ಉತ್ತಮ ಅವಕಾಶಗಳು ಕೂಡ ದೊರಕಬಹುದು. ಹಾಗೆ ಈ ಸಂದರ್ಭದಲ್ಲಿ ವೃಷಭ ರಾಶಿಗೆ ಸೇರಿದ ಜನರಿಗೆ ಹಠಾತ್ ಧನ ಪ್ರಾಪ್ತಿಯನ್ನು ಹೊಂದುವ ಶುಭ ಅವಕಾಶ ಲಭಿಸುವುದರಿಂದ ನೀವು ಹೆಚ್ಚು ನೆಮ್ಮದಿ ಹಾಗೂ ಸಂತೋಷದಿಂದ ಜೀವಿಸಲು ಸಾಧ್ಯವಾಗಲಿದೆ.

ಕಟಕ ರಾಶಿ
ಕಟಕ ರಾಶಿಗೆ ಸೇರಿದ ಜನರಿಗೆ ನೆಪ್ಚೂನ್ ಗ್ರಹದ ಈ ಸಂಚಾರವು ಹೆಚ್ಚು ಪ್ರಯೋಜನಗಳನ್ನು ಜೀವನದಲ್ಲಿ ಗಳಿಸುವಂತೆ ಮಾಡಲಿದೆ. ಈ ಸಂದರ್ಭದಲ್ಲಿ ಕಟಕ ರಾಶಿಗೆ ಸೇರಿದ ಜನರು ತಮ್ಮ ಕೆಲಸದಲ್ಲಿ ಸಾಕಷ್ಟು ಹೆಚ್ಚಿನ ಹೊಗಳಿಕೆಯನ್ನು ಗಳಿಸುವ ಸಂಭವವಿದೆ. ಹಾಗೆ ನೆಪ್ಚೂನ್ ಗ್ರಹದ ವಿಶೇಷ ಅನುಗ್ರಹದಿಂದಾಗಿ ಕಟಕ ರಾಶಿಗೆ ಸೇರಿದ ಜನರು ತಮ್ಮ ಪ್ರತಿಯೊಂದು ಕೆಲಸದಲ್ಲಿಯೂ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಗಳಿಸಲಿದ್ದಾರೆ.ಹಾಗೆ ಈ ರಾಶಿಗೆ ಸೇರಿದ ಜನರು ಕೆಲಸದ ಸ್ಥಳದಲ್ಲಿ ತಮ್ಮದೇ ಆದಂತಹ ಉತ್ತಮ ಹೆಸರನ್ನು ಗಳಿಸುವಲ್ಲಿ ಯಶಸ್ಸು ದೊರಕುವ ಯೋಗವು ಕೂಡ ನಿರ್ಮಾಣಗೊಳ್ಳುವುದು. ಹಾಗೆ ನೆಪ್ಚೂನ್ ಗ್ರಹದ ಅನುಗ್ರಹದಿಂದಾಗಿ ಕಟಕ ರಾಶಿಗೆ ಸೇರಿದ ಜನರ ವಿದೇಶದಲ್ಲಿ ಕೆಲಸವನ್ನು ಪಡೆಯಬೇಕೆಂಬ ಕನಸು ಈ ಅವಧಿಯಲ್ಲಿ ನನಸಾಗುವ ಸಂಭವವನ್ನು ಹೆಚ್ಚಾಗಿರುವುದು. ಜೊತೆಗೆ ಈ ಸಮಯದಲ್ಲಿ ನಿಮ್ಮ ಅಪೂರ್ಣ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆಯೂ ಕೂಡ ಸಾಕಷ್ಟು ಹೆಚ್ಚಾಗಲಿದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ನೆಪ್ಚೂನ್ ಗ್ರಹದ ಸಂಚಾರವು ಸಾಕಷ್ಟು ಶುಭವನ್ನುಂಟು ಮಾಡುವ ಸಂಭವವಿದೆ. ಹಾಗೆ ಈ ಅವಧಿಯಲ್ಲಿ ವೃಶ್ಚಿಕ ರಾಶಿಗೆ ಸೇರಿದ ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಸಾಧ್ಯತೆಯೂ ಕೂಡ ಹೆಚ್ಚಾಗಿರುವುದು. ಜೊತೆಗೆ ಈ ಅವಧಿಯಲ್ಲಿ ವೃಶ್ಚಿಕ ರಾಶಿಗೆ ಸೇರಿದ ಜನರು ಕಲಾತ್ಮಕ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುತ್ತಿದ್ದರೆ, ಈ ಸಂದರ್ಭದಲ್ಲಿ ನಿಮಗೆ ದೊಡ್ಡ ಯಶಸ್ಸು ಲಭಿಸುವುದು.ಜೊತೆಗೆ ಈ ಸಂದರ್ಭದಲ್ಲಿ ಹೊಸ ಯೋಜನೆಗಳಲ್ಲಿ ಕೆಲಸವನ್ನು ಮಾಡಲು ಉತ್ತಮ ಸಮಯವನ್ನು ಹೊಂದುವರು. ಇದರೊಂದಿಗೆ ವ್ಯಾಪಾರ, ವ್ಯವಹಾರವನ್ನು ಮಾಡುವ ವೃಶ್ಚಿಕ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ಅಪಾರ ಯಶಸ್ಸನ್ನು ಗಳಿಸುವ ಸಂಭವ ಕೂಡ ನಿರ್ಮಾಣಗೊಳ್ಳುವುದು. ಪಿತ್ರಾರ್ಜಿತ ಸಂಪತ್ತಿಗೆ ಸಂಬಂಧಿಸಿದಂತೆ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುವುದು. ಹಾಗೆ ಈ ಅವಧಿಯು ನಿಮಗೆ ಹೆಚ್ಚು ಅದೃಷ್ಟಶಾಲಿಯಾಗಿರಲಿದೆ.

ಮೀನ ರಾಶಿ
ಮೀನ ರಾಶಿಗೆ ಸೇರಿದ ಜನರಿಗೆ ನೆಪ್ಚೂನ್ ಗ್ರಹದ ಸಂಚಾರವು ಪ್ರತಿಯೊಂದು ಹೆಜ್ಜೆಯಲ್ಲಿಯೂ ಅಪಾರ ಲಾಭ ಮತ್ತು ಪ್ರಯೋಜನಗಳನ್ನು ಪಡೆಯುವಂತೆ ಮಾಡುವುದು. ಈ ಸಂದರ್ಭದಲ್ಲಿ ಮೀನ ರಾಶಿಗೆ ಸೇರಿದ ಜನರು ಕೆಲಸಕ್ಕೆ ಸಂಬಂಧಿಸಿದಂತೆ ದೊಡ್ಡ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದು. ಹಾಗೆ ಈ ಸಂದರ್ಭದಲ್ಲಿ ಮೀನ ರಾಶಿಗೆ ಸೇರಿದ ಜನರ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಸಾಕಷ್ಟು ಬಲಗೊಳ್ಳಲಿದೆ.ಜೊತೆಗೆ ಈ ಅವಧಿಯಲ್ಲಿ ನೆಪ್ಚೂನ್ ಗ್ರಹದ ಅನುಗ್ರಹದಿಂದಾಗಿ ನೀವು ಯಾವುದೇ ಕೆಲಸವನ್ನು ಮಾಡಿದರೂ, ಅದರಲ್ಲಿ ಬಾರಿ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದು. ಜೊತೆಗೆ ಮೀನ ರಾಶಿಗೆ ಸೇರಿದ ಜನರು ಈ ಸಂದರ್ಭದಲ್ಲಿ ಯಾವುದೇ ರೀತಿಯ ಹೊಸ ಕೆಲಸವನ್ನು ಪ್ರಾರಂಭಿಸಬಹುದಾಗಿದೆ. ಇದರೊಂದಿಗೆ ಈ ಸಂದರ್ಭದಲ್ಲಿ ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಹಾಗೆ ಕೆಲಸವನ್ನು ಮಾಡುವ ಮೀನ ರಾಶಿಗೆ ಸೇರಿದ ಜನರಿಗೆ ನೆಪ್ಚೂನ್ ಗ್ರಹದ ಈ ಸಂಚಾರದಿಂದಾಗಿ ಬಡ್ತಿ ದೊರಕುವುದು ಮತ್ತು ಸಂಬಳದಲ್ಲಿ ಹೆಚ್ಚಳವಾಗುವ ಪ್ರಬಲವಾದ ಯೋಗವು ಕೂಡ ಲಭಿಸುವ ಸಾಧ್ಯತೆ ಹೆಚ್ಚಾಗಿರುವುದು.
ಮೇಲೆ ಹೇಳಿರುವ ನಾಲ್ಕು ರಾಶಿಗಳಾದ ವೃಷಭ, ಕಟಕ, ವೃಶ್ಚಿಕ ಮತ್ತು ಮೀನ ರಾಶಿಗೆ ಸೇರಿದ ಜನರಲ್ಲಿ ನಿಮ್ಮ ರಾಶಿಯು ಒಂದಾಗಿದ್ದರೆ, ಜುಲೈ ಏಳರಿಂದ ಅಂದರೆ ಇಂದಿನಿಂದ ನಿಮ್ಮ ಅದೃಷ್ಟದ ಸಮಯ ಶುರುವಾಗಲಿದೆ, ಹಾಗಾಗಿ ಈ ಅವಧಿಯಲ್ಲಿ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಅದ್ಭುತವಾದ ಉನ್ನತ ಸ್ಥಾನವನ್ನು ತಲುಪುವಲ್ಲಿ ಯಶಸ್ಸು ಕಾಣುವಿರಿ ಮತ್ತು ಜೀವನದ ಪ್ರತಿಯೊಂದು ಹಂತದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯುವುದರಿಂದ ನೀವು ಜಯಶಾಲಿಗಳಾಗುವಿರಿ.

