ಕಮಲಾಪುರದಲ್ಲಿ ಮಂಗಳವಾರ ಬೆಳಗ್ಗೆ ಪೌರಾಕಾರ್ಮಿಕರು ಪಟ್ಟಣದ ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದರು.ವಿಜಯವಾಣಿ• 41m ago
ಕಿಕ್ಕೇರಿ ಸಮೀಪದ ವಡ್ಡರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ವಿಜೇತರಾದ ಸದಸ್ಯರೊಂದಿಗೆ ಬೆಂಬಲಿಗರು ಸಂಭ್ರಮಾಚರಿಸಿದರು. ಎಚ್.ಟಿ.ಮಂಜು, ಮಲ್ಲೇನಹಳ್ಳಿ ಮೋಹನ್, ಮಹಾದೇವೇಗೌಡ, ಅಲೋಕ್ಕುಮಾರ್ ಇತರರು ಇದ್ದರು.ವಿಜಯವಾಣಿ• 10hr ago