ಮುಂಬೈನ ಕೂರ್ಗ್ ಅಸೋಸಿಯೇಷನ್ ಸಂಸ್ಥೆಯ 105ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆದ ಕೈಲ್‌ಪೋದ್ ಹಬ್ಬದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆ ಧರಿಸಿ ಸಂಭ್ರಮಿಸಿದರು.ವಿಜಯವಾಣಿ• 4m ago
ಮೂರ್ನಾಡು ಸಮೀಪದ ಪಾಲೆಮಾಡುವಿನ ಕ್ಯಾನ್ಶಿರಾಂ ನಗರದಲ್ಲಿ ಏರ್ಪಡಿಸಿದ್ದ ಎಸ್‌ಐಆರ್ ಸಂತ್ರಸ್ತರ ಸಾರ್ವಜನಿಕ ಸಮೀಕ್ಷೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡಿದರು. ಡಿ.ಎಸ್. ನಿರ್ವಾಣಪ್ಪ, ಅಮೀನ್ ಮೊಹಿಸೀನ್, ಮೊಣ್ಣಪ್ಪ, ಭೋಜಣ್ಣ ಸೋಮಯ್ಯ ಇದ್ದರು.ವಿಜಯವಾಣಿ• 4m ago