ಕಲಾದಗಿಯ ಗ್ರಾಮದಲ್ಲಿರುವ ಪಂಚಗ್ರಹ ಸಂಸ್ಥಾನ ಹಿರೇಮಠದ ಪೂಜ್ಯದ್ವಯರಾದ ಲಿಂ. ಪಡದಪ್ಪಯ್ಯ ಮಹಾಸ್ವಾಮಿಗಳ ಗದ್ದುಗೆಯ ಎದುರು ಗಂಗಾಧರ ಶ್ರೀಗಳು ಮತ್ತು ಭಕ್ತರು.ವಿಜಯವಾಣಿ• 49m ago
ಬಾಗಲಕೋಟೆ ಹಮಾಲರ ಕಾಲನಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸನ್ಮಾನಿಸಲಾಯಿತು. ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಅನಿತಾ ಸರೋದೆ ಇತರರಿದ್ದರು.ವಿಜಯವಾಣಿ• 53m ago