Dailyhunt Logo
  • Light mode
    Follow system
    Dark mode
    • Play Story
    • App Story
ಹಾವೇರಿ; ದೇವಿಹೊಸೂರು ಬಳಿ ನೂತನವಾಗಿ ನಿರ್ಮಿಸಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಟ್ಟಡದ ಗುರುಕುಲ ಪ್ರವೇಶ ಹಾಗೂ ವಾಸ್ತುಶಾಂತಿ ವಿಶೇಷ ಪೂಜೆ

ಹಾವೇರಿ; ದೇವಿಹೊಸೂರು ಬಳಿ ನೂತನವಾಗಿ ನಿರ್ಮಿಸಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಟ್ಟಡದ ಗುರುಕುಲ ಪ್ರವೇಶ ಹಾಗೂ ವಾಸ್ತುಶಾಂತಿ ವಿಶೇಷ ಪೂಜೆ

ಹಾವೇರಿ: ತಾಲೂಕಿನ ದೇವಿಹೊಸೂರು ಬಳಿ ನೂತನವಾಗಿ ನಿರ್ಮಿಸಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಟ್ಟಡದ ಗುರುಕುಲ ಪ್ರವೇಶ ಹಾಗೂ ವಾಸ್ತುಶಾಂತಿ ವಿಶೇಷ ಪೂಜಾ ಕಾರ್ಯಕ್ರಮಗಳು ಗುರುವಾರ ಜರುಗಿದವು.
ಬೆಳಗ್ಗೆ ವೃಷಭ ಲಗ್ನದಲ್ಲಿ ಗೋಪೂಜೆಯೊಂದಿಗೆ ಪಂಚಮುಖಿ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಪೂಜೆ, ಹೋಮ, ಜರುಗಿದವು.
ಶ್ರೀನಿವಾಸ ಶಿವಪೂಜಿ ತಂಡದಿಂದ ಪೂಜಾ ಕೈಂಕರ್ಯ ನೆರವೇರಿದವು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಧಾನ ಕಾರ್ಯದರ್ಶಿ ದಿನೇಶ ಹೆಗಡೆ, ಆಡಳಿತ ಮಂಡಳಿ ಸದಸ್ಯರು ರವಿಕುಮಾರ, ಜಯಣ್ಣ ಎಚ್., ಪವನಬಹದ್ದೂರ ದೇಸಾಯಿ, ಹಾವೇರಿ ಪ್ರಾಂಶುಪಾಲೆ ಶ್ಯಾಮಲಾ, ಹಿರಿಯ ಪ್ರಾಶುಪಾಲರಾದ ರಂಗನಾಥ ಕುಲಕರ್ಣಿ, ಶ್ರೀದೇವಿ, ರಾಘವೇಂದ್ರ ಅಂಬೇಕರ್, ಶಿಕ್ಷಕರು, ಇತರರಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani