Dailyhunt
ಇಸ್ರೊ ಬೇಹುಗಾರಿಕೆ ಪ್ರಕರಣ: ಮಾಜಿ ಪೊಲೀಸರಿಗೆ ಹೈಕೋರ್ಟ್​ ರಿಲೀಫ್

ಇಸ್ರೊ ಬೇಹುಗಾರಿಕೆ ಪ್ರಕರಣ: ಮಾಜಿ ಪೊಲೀಸರಿಗೆ ಹೈಕೋರ್ಟ್​ ರಿಲೀಫ್

ತಿರುವನಂತಪುರಂ : 1994 ರ ಇಸ್ರೋ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಸಂಚಿನ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೇರಳದ ಮಾಜಿ ಪೊಲೀಸ್ ಅಧಿಕಾರಿಗಳಾದ ಎಸ್.ವಿಜಯನ್ ಮತ್ತು ಥಾಂಪಿ ಎಸ್.ದುರ್ಗಾ ದತ್ತ ಅವರಿಗೆ ಕೇರಳ ಹೈಕೋರ್ಟ್​ ಎರಡು ವಾರಗಳ ಜಾಮೀನು ನೀಡಿದೆ.

ವಿಜಯನ್ ಮತ್ತು ದತ್ತ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್​, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಇಬ್ಬರನ್ನೂ ಬಂಧಿಸದಂತೆ ಆದೇಶಿಸಿದೆ. (ಏಜೆನ್ಸೀಸ್)

ಭಾರತದ ಮೀರಾಬಾಯಿ ಚಾನುಗೆ ದಕ್ಕಬಹುದೇ ಚಿನ್ನ?!

ಟ್ರ್ಯಾಕ್ಟರ್ ಏರಿ ಸಂಸತ್ತಿಗೆ ಬಂದ ರಾಹುಲ್ ಗಾಂಧಿ!


Dailyhunt
Disclaimer: This content has not been generated, created or edited by Dailyhunt. Publisher: Vijayvani