Dailyhunt Logo
  • Light mode
    Follow system
    Dark mode
    • Play Story
    • App Story
ಜನಿವಾರ ವಿವಾದ, ಕಟ್ಟುನಿಟ್ಟಿನ ಸೂಚನೆಯ ಅರಿವಿಲ್ಲದ ಸಿಬ್ಬಂದಿ

ಜನಿವಾರ ವಿವಾದ, ಕಟ್ಟುನಿಟ್ಟಿನ ಸೂಚನೆಯ ಅರಿವಿಲ್ಲದ ಸಿಬ್ಬಂದಿ

ಚಿಕ್ಕಬಳ್ಳಾಪುರ: ಪರೀಕ್ಷಾಪ್ರಾಧಿಕಾರವುನಿಯಮಾವಳಿಗಳಬಗ್ಗೆಕಟ್ಟುನಿಟ್ಟಿನಸೂಚನೆನೀಡಿದೆ. ಇದರನಡುವೆಯೂಮಾಹಿತಿಕೊರತೆಯಲ್ಲಿಸಿಬ್ಬಂದಿಕೆಲವೆಡೆವಿದ್ಯಾರ್ಥಿಗಳ ಜನಿವಾರತೆಗೆಸಿದ್ದಾರೆ. ಇದರವಿರುದ್ಧನಿಯಮಾನುಸಾರಕ್ರಮಕೈಗೊಳ್ಳಲಾಗುತ್ತದೆಎಂದುಉನ್ನತಶಿಕ್ಷಣಸಚಿವಡಾಎಂ. ಸಿ . ಸುಧಾಕರ್ ತಿಳಿಸಿದ್ದಾರೆ .

ಪರೀಕ್ಷಾಅಭ್ಯರ್ಥಿಗಳಜನಿವಾರತೆಗೆಸುವಅವಶ್ಯಕತೆಇರಲಿಲ್ಲ. ಹಿಂದೆಪ್ರಕರಣಗಳುವರದಿಯಾದಹಿನ್ನೆಲೆಯಲ್ಲಿಎಚ್ಚೆತ್ತುಕೊಂಡುಸಂಬಂಧಪಟ್ಟಸಿಬ್ಬಂದಿಗೆಮೊದಲೇಎಚ್ಚರಿಕೆನೀಡಲಾಗಿತ್ತು. ಆದರೂಪ್ರಕರಣಮರುಕಳಿಸಿದೆ. ಇದುದುರದೃಷ್ಟಕರ. ಯಾರಿಗೂಜನಿವಾರತೆಗೆಸಲುಹೇಳಿರಲಿಲ್ಲ. ಆದರೂಕೆಲಕಾಲೇಜುಗಳಲ್ಲಿಸಿಬ್ಬಂದಿಬಲವಂತದಿಂದತೆಗೆಸಿದ್ದಾರೆಎಂದು ತಿಳಿಸಿದ್ದಾರೆ.
ಪರೀಕ್ಷಾಕೇಂದ್ರಗಳಲ್ಲಿಜನಿವಾರತೆಗೆಸಿದಪ್ರಕರಣಗಳು ಬೆಂಗಳೂರು, ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿದೆ. ಆದರೆ, ಚಿಕ್ಕಬಳ್ಳಾಪುರದಲ್ಲಿವಿದ್ಯಾರ್ಥಿಹಾಗೂಆತನಪಾಲಕರುದೂರುಕೊಟ್ಟಿಲ್ಲ. ಆದರೂಪ್ರಕರಣದತನಿಖೆನಡೆಸಲಾಗುತ್ತಿದೆಎಂದು ತಿಳಿಸಿದ್ದಾರೆ. ಜನಿವಾರತೆಗೆಸಿರುವವಿಚಾರವಾಗಿದೊಡ್ಡಚರ್ಚೆನಡೆಯುತ್ತಿದೆ. ಆದರೆ, ಕೇಂದ್ರಸರ್ಕಾರದಅಧೀನಪ್ರಾಧಿಕಾರಸಂಸ್ಥೆಗಳುವೃತ್ತಿಪರಪರೀಕ್ಷೆಕೈಗೊಂಡಸಂದರ್ಭದಲ್ಲಿಮಾಂಗಲ್ಯಸರವನ್ನುತೆಗೆಸಿರಲಿಲ್ಲವೇ?. ಆಗಇದುದೊಡ್ಡವಿಚಾರವಾಗುವುದಿಲ್ಲ. ಉನ್ನತಶಿಕ್ಷಣದಪರೀಕ್ಷೆಗಳಿಗೆನಿಯಮಗಳನ್ನುರೂಪಿಸರುವುದುಕೇಂದ್ರೀಯಸಂಸ್ಥೆಗಳಲ್ಲವೇ?. ಇದಕ್ಕೆರಾಜ್ಯಗಳನ್ನುಹೊಣೆಮಾಡುವುದುಸರಿಯಾ? ಎಂದುಸಚಿವರುಪ್ರಶ್ನಿಸಿದ್ದಾರೆ.



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani