Dailyhunt Logo
  • Light mode
    Follow system
    Dark mode
    • Play Story
    • App Story
ಕೆರೆ, ಕಲ್ಯಾಣಿಯಲ್ಲಿ ಮೀನುಗಳ ಸಾವು, ಜನರಲ್ಲಿ ಆತಂಕ

ಕೆರೆ, ಕಲ್ಯಾಣಿಯಲ್ಲಿ ಮೀನುಗಳ ಸಾವು, ಜನರಲ್ಲಿ ಆತಂಕ

ಚಿಕ್ಕಬಳ್ಳಾಪುರ; ಇಲ್ಲಿನ ವಿವಿಧ ಜಲಮೂಲಗಳಲ್ಲಿ ಸಾಮೂಹಿಕವಾಗಿ ಮೀನುಗಳು ಮೃತಪಟ್ಟಿರುವುದು ಆತಂಕ ಮೂಡಿಸಿವೆ.

ಮೊದಲು ಎಚ್.ಎನ್.ವ್ಯಾಲಿಯೋಜನೆಯತ್ಯಾಜ್ಯಸಂಸ್ಕರಿತಪೂರೈಕೆಯನಗರದಕಂದವಾರಕೆರೆಯಲ್ಲಿಮೀನುಗಳುಮೃತಪಟ್ಟಿದ್ದುಸ್ಥಳೀಯರುಆತಂಕದಜತೆಗೆಆಕ್ರೋಶವ್ಯಕ್ತಪಡಿಸಿದ್ದಾರೆ . ಇಲ್ಲಿನ ಕಂದವಾರ ಕೆರೆಯ ನೀರು ಕಂದು ಬಣ್ಣಕ್ಕೆ ಪರಿವರ್ತನೆಯಾಗಿದ್ದು ದುರ್ವಾಸನೆ ಹರಡುತ್ತಿರುತ್ತದೆ . ವ್ಯಾಪಕವಾಗಿ ಜೊಂಡು ಗಿಡಗಳು ಬೆಳೆದಿವೆ . ಇನ್ನು

ಕಂದವಾರಕೆರೆಯಬಳಿಕನಗರದ ಭಾರತಿಬಡಾವಣೆಯಲ್ಲಿರುವಕಲ್ಯಾಣಿಯಲ್ಲಿಮೀನುಗಳುಮೃತಪಟ್ಟಿವೆ. ಬೆಳಿಗ್ಗೆನೀರಿನಲ್ಲಿಮೀನುಗಳುತೇಲುತ್ತಿರುವುದನ್ನುಕಂಡುಸ್ಥಳೀಯರುನೀಡಿದಮಾಹಿತಿಹಿನ್ನೆಲೆಯಲ್ಲಿನಗರಸಭೆಅಧಿಕಾರಿಗಳುಸ್ಥಳಕ್ಕೆಬಂದುಪರಿಶೀಲಿಸಿದ್ದಾರೆ. ಕಲ್ಯಾಣಿಯಿಂದಸತ್ತುಹೋಗಿದ್ದಮೀನುಗಳನ್ನುತೆರವುಗೊಳಿಸಿದ್ದಾರೆ.

ಪ್ರಸ್ತುತಕಂದವಾರಕೆರೆಗೆಎರಡುಹಂತದಲ್ಲಿಶುದ್ದೀಕರಿಸಿದಎಚ್.ಎನ್.ವ್ಯಾಲಿಯನೀರುಪೂರೈಕೆಯಾಗುತ್ತಿದೆ. ಇದರಗುಣಮಟ್ಟದಬಗ್ಗೆನೀರಾವರಿಹೋರಾಟಗಾರರುಆತಂಕವ್ಯಕ್ತಪಡಿಸುತ್ತಿದ್ದಾರೆ. ನೀರಿನಲ್ಲಿಮಾರಕಲವಣಾಂಶಗಳು, ವಿಷಕಾರಿಅಂಶಗಳುಇವೆ. ಇದರಿಂದಅಂತರ್ಜಲಮಟ್ಟಕಲುಷಿತಗೊಳ್ಳುತ್ತಿದೆ. ಇದರನಡುವನಗರದಲ್ಲಿನಚರಂಡಿಯನೀರನ್ನುಕೆರೆಗೆಹರಿಸಲಾಗುತ್ತಿದೆ. ಆದರೂಸಂಬಂಧಪಟ್ಟಅಧಿಕಾರಿಗಳುಯಾವುದೇಕ್ರಮಕೈಗೊಳ್ಳದಿರುವುದುಆಕ್ರೋಶಕ್ಕೆಕಾರಣವಾಗಿದೆ.



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani