ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಗಣತಿಯ ಮೊದಲ ಹಂತದ ಸ್ವಯಂಗಣತಿಗೆ ನಗರದ ನಗರಸಭೆಯಲ್ಲಿ ಆನ್‌ಲೈನ್ ನೋಂದಣಿ ಮೂಲಕ ಚಾಲನೆ ನೀಡಲಾಯಿತು.
ಮೊದಲ ಹಂತದಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಮಾಡಲಾಗುತ್ತಿದ್ದು, ಏ.1ರಿಂದ 15ರವರೆಗೆ ಮುಂದುವರಿಯಲಿದೆ. ಸರಳ, ಸುರಕ್ಷಿತ ಮತ್ತು ಡಿಜಿಟಲ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ನಿಖರ ಮತ್ತು ವೇಗವಾದ ಮಾಹಿತಿಗಳ ಸಂಗ್ರಹಣೆಗೆ ಸ್ವಯಂ ಗಣತಿ ನೆರವಾಗಲಿದೆ.

ಗಣತಿ ಮೇಲ್ವಿಚಾರಕ ಮತ್ತು ವ್ಯವಸ್ಥಾಪಕ ಷಣ್ಮುಖಪ್ಪ, ನೈರ್ಮಲ್ಯ ನಿರೀಕ್ಷಕಿ ಶೋಭಾ ಅಂಗಡಿ, ಸಿಬ್ಬಂದಿ ಬಿ.ಬಸವರಾಜ, ಪ್ರಕಾಶ, ರಾಜು ಇತರರಿದ್ದರು.
ಇನ್ನಷ್ಟು ಓದಿ