Dailyhunt Logo
  • Light mode
    Follow system
    Dark mode
    • Play Story
    • App Story
ನಿತ್ಯ ಭವಿಷ್ಯ: ಈ ರಾಶಿಯ ಯುವಕರಿಗೆ ಪ್ರೀತಿಯ ಕಡೆ ಒಲವು

ನಿತ್ಯ ಭವಿಷ್ಯ: ಈ ರಾಶಿಯ ಯುವಕರಿಗೆ ಪ್ರೀತಿಯ ಕಡೆ ಒಲವು

ಮೇಷ: ದುಬಾರಿ ವಾಹನ ಖರೀದಿಗೆ ಹಣವ್ಯಯ. ದಿನಸಿ ಅಂಗಡಿ ವ್ಯಾಪಾರಸ್ಥರಿಗೆ ಬೇಡಿಕೆ. ಏಲಕ್ಕಿ ಕಾಳು ಮೆಣಸು ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 5

ವೃಷಭ: ಯುವಕರಿಗೆ ಪ್ರೀತಿಯ ಕಡೆ ಒಲವು. ಮಹಿಳಾ ವೈದ್ಯರಿಗೆ ವಿದೇಶದಿಂದ ಅವಕಾಶ. ಬ್ಯಾಂಕಿಂಗ್ ಸಂಸ್ಥೆಗಳ ನೌಕರರಿಗೆ ವರ್ಗಾವಣೆ.

ಶುಭಸಂಖ್ಯೆ: 8

ಮಿಥುನ: ರಿಯಲ್ ಎಸ್ಟೇಟ್ ವ್ಯವಹಾರದಿಂದ ಹಣ ಗಳಿಕೆ. ವಾಹನ ಚಾಲಕರಿಗೆ ಒತ್ತಡ ಹೆಚ್ಚಲಿದೆ. ಯುವತಿಯರಿಗೆ ಕಂಕಣ ಭಾಗ್ಯ. ಶುಭಸಂಖ್ಯೆ:3

ಕಟಕ: ಆರೋಗ್ಯದಲ್ಲಿ ಹೆಚ್ಚಿನ ಕಾಳಜಿವಹಿಸಿ. ಕೈಗಾರಿಕಾ ವ್ಯವಹಾರದಲ್ಲಿ ಶುಭವಾಗುವುದು. ಉಡುಪು ವಿನ್ಯಾಸಕರಿಗೆ ಹೆಚ್ಚಿದ ಬೇಡಿಕೆ. ಶುಭಸಂಖ್ಯೆ: 4

ಸಿಂಹ: ಜನಪದ ಕಲಾವಿದರಿಗೆ ಬೇಡಿಕೆ. ಕಾರ್ಖಾನೆಗೆ ಯಂತ್ರೋಪಕರಣ ಖರೀದಿಗೆ ನಿರ್ಧಾರ. ಶಿಫಾರಸಿನಿಂದ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:3

ಕನ್ಯಾ: ಮರಳು ಮತ್ತು ಕಬ್ಬಿಣ ವ್ಯಾಪಾರಿಗಳಿಗೆ ಆದಾಯ. ಸರ್ಕಾರಿ ಸಂಘ ಸಂಸ್ಥೆಗಳಲ್ಲಿ ಪದವಿ ಪ್ರಾಪ್ತಿ. ಆರ್ಥಿಕತೆಯಲ್ಲಿ ಚೇತರಿಕೆ. ಶುಭಸಂಖ್ಯೆ: 8

ತುಲಾ: ಗೃಹ ನಿರ್ಮಾಣ ಮಾಡಿ ಮಾರುವವರಿಗೆ ಆದಾಯ. ವಿದ್ಯುತ್ ಕಾರ್ವಿುಕರಿಗೆ ವರ್ಗ. ಪ್ರಾಚೀನ ಕಾಲದ ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 8

ವೃಶ್ಚಿಕ: ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಜಾಹೀರಾತು ಕಂಪನಿಯಲ್ಲಿ ನೌಕರಿ ಸಿಗಲಿದೆ. ವಿದೇಶಿ ವಸ್ತು ಮಾರಾಟಗಾರರಿಗೆ ಲಾಭ. ಶುಭಸಂಖ್ಯೆ: 7

ಧನಸ್ಸು: ಡೇರಿ ಉತ್ಪನ್ನ ಮಾರಾಟದಲ್ಲಿ ಲಾಭಗಳಿಸಲಿದ್ದೀರಿ. ಮನರಂಜನಾ ಕ್ಷೇತ್ರದಲ್ಲಿ ಅವಕಾಶ. ಕಾನೂನು ಅಧ್ಯಯನದಲ್ಲಿ ಯಶ. ಶುಭಸಂಖ್ಯೆ:4

ಮಕರ: ಸರ್ಕಾರಿ ಹರಾಜಿನಲ್ಲಿ ದೊಡ್ಡ ಮೊತ್ತ ಬರಲಿದೆ. ಸಣ್ಣ ಕೈಗಾರಿಕೆ ಆರಂಭಿಸಲು ಸುಸಮಯ. ಮಹಿಳಾ ಉದ್ಯೋಗಿಗಳಿಗೆ ಶುಭ. ಶುಭಸಂಖ್ಯೆ: 7

ಕುಂಭ: ಧಾರ್ವಿುಕ ಗ್ರಂಥ ಅಧ್ಯಯನದತ್ತ ಮನಸ್ಸು. ಸ್ವ-ಉದ್ಯೋಗಸ್ಥರಿಗೆ ಲಾಭ ಏರಿಕೆ. ಪೆಟ್ರೋಲ್ ಬಂಕ್ ಸ್ಥಾಪನೆಗೆ ಅನುಮತಿ. ಶುಭಸಂಖ್ಯೆ:8

ಮೀನ: ಕುಟುಂಬದ ಭಿನ್ನಾಭಿಪ್ರಾಯ ಇತ್ಯರ್ಥ. ಖಾದಿ ಉತ್ಪನ್ನ ಮಾರಾಟದಲ್ಲಿ ಲಾಭ. ಶಿಕ್ಷಣ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗ ಸಾಧ್ಯತೆ. ಶುಭಸಂಖ್ಯೆ:7



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani