Dailyhunt Logo
  • Light mode
    Follow system
    Dark mode
    • Play Story
    • App Story
ನಿತ್ಯ ಭವಿಷ್ಯ: ಈ ರಾಶಿಯವರಿಗೆ ನೆರೆಹೊರೆಯವರಿಂದ ಹಣದ ಸಹಾಯ

ನಿತ್ಯ ಭವಿಷ್ಯ: ಈ ರಾಶಿಯವರಿಗೆ ನೆರೆಹೊರೆಯವರಿಂದ ಹಣದ ಸಹಾಯ

ಮೇಷ: ಹೊಸ ಯೋಜನೆ ಕಾರ್ಯಗತವಾಗಲಿದೆ. ಕೌಟುಂಬಿಕ ವಿವಾದಗಳು ರಾಜಿಯಾಗುತ್ತವೆ, ಮಹಿಳೆಯರಿಗೆ ಆದಾಯ ಹೆಚ್ಚಲಿದೆ. ಶುಭಸಂಖ್ಯೆ: 9

ವೃಷಭ: ಸಹೋದ್ಯೋಗಿಗಳಿಂದ ನಿಂದನೆಯ ಸಾಧ್ಯತೆ. ಪಾರಂಪರಿಕ ವೃತ್ತಿಯಲ್ಲಿ ಆದಾಯ. ರಾಜಕಾರಣಿಗಳಿಗೆ ಹೆಚ್ಚಿನ ಅಧಿಕಾರ. ಶುಭಸಂಖ್ಯೆ: 4
ಮಿಥುನ: ಕುಟುಂಬದಲ್ಲಿ ಮಗಳ ಪ್ರಗತಿಯಿಂದ ಸಂತೋಷ.
ಭೂ ವ್ಯವಹಾರದಲ್ಲಿ ಎಚ್ಚರ. ಸ್ನೇಹಿತರಿಗೋಸ್ಕರ ಹಣ ಖರ್ಚಾಗುತ್ತದೆ. ಶುಭಸಂಖ್ಯೆ: 7
ಕಟಕ: ದೂರ ಪ್ರಯಾಣ ರದ್ದು ಮಾಡುವಿರಿ. ಅನಿರೀಕ್ಷಿತ ಧನಾಗಮನ. ವಿವಾಹ ಕಾರ್ಯ ಯಶಸ್ವಿಯಾಗಲಿದೆ, ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 8ಸಿಂಹ: ಕಲಾವಿದರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನೆರೆಹೊರೆಯವರಿಂದ ಹಣದ ಸಹಾಯ. ದಂಪತಿಗಳ ಮನಸ್ತಾಪ ದೂರಾಗಲಿದೆ. ಶುಭಸಂಖ್ಯೆ: 9
ಕನ್ಯಾ: ಪತಿಯ ಆರೋಗ್ಯದಲ್ಲಿ ಗಣನೀಯ ಚೇತರಿಕೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುತ್ತವೆ.
ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 2
ತುಲಾ: ದಾಂಪತ್ಯದ ಭಿನ್ನಾಭಿಪ್ರಾಯ ಸುಖಾಂತ್ಯ. ಆಹಾರ ಪದಾರ್ಥ ಮಾರಾಟದಲ್ಲಿ ಲಾಭ. ವಾಣಿಜ್ಯ ತೆರಿಗೆ ಉದ್ಯೋಗಿಗಳಿಗೆ ಶುಭ. ಶುಭಸಂಖ್ಯೆ: 7
ವೃಶ್ಚಿಕ: ದೀರ್ಘಕಾಲೀನ ವ್ಯಾಧಿ ನಿವಾರಣೆ. ವಿವಾಹಕ್ಕೆ ಚಾಲನೆ. ಆಧ್ಯಾತ್ಮಿಕ ಚಿಂತಕರಿಂದ ಮಾರ್ಗದರ್ಶನ. ಕೊಟ್ಟ ಸಾಲ ಬರಲಿದೆ. ಶುಭಸಂಖ್ಯೆ: 4
ಧನುಸ್ಸು: ಆರ್ಥಿಕ ವಿಷಯದಲ್ಲಿ ಮುನ್ನಡೆ. ಐಟಿ ಉದ್ಯೋಗಿಗಳಿಗೆ ಒತ್ತಡ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು, ಕ್ರೀಡಾಪಟುಗಳಿಗೆ ಶುಭ.
ಶುಭಸಂಖ್ಯೆ: 2
ಮಕರ: ಅಡಿಕೆ ವ್ಯಾಪಾರದಲ್ಲಿ ಅಭಿವೃದ್ಧಿ. ಆಂತರಿಕ ಶತ್ರುಗಳ ಬಗ್ಗೆ ಎಚ್ಚರವಿರಲಿ. ಆಸ್ತಿ ಖರೀದಿ ಯೋಜನೆ. ಉಪನ್ಯಾಸಕ ವೃತ್ತಿ ಪ್ರಾಪ್ತಿ. ಶುಭಸಂಖ್ಯೆ: 8
ಕುಂಭ: ಪೋಷಕರೊಂದಿಗೆ ಉತ್ತಮ ಬಾಂಧವ್ಯ. ಸರ್ಕಾರಿ ಕಾರ್ಯ ನೆರವೇರುತ್ತವೆ. ವಾಹನ ಬಿಡಿಭಾಗಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5ಮೀನ: ಶ್ವಾಸಕೋಶದ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಸಿಗಲಿದೆ. ಬ್ಯಾಂಕ್ ಕೆಲಸಗಳಲ್ಲಿ ಪ್ರಗತಿ. ವಿವಾದಾಸ್ಪದ ವಿಷಯಗಳಿಂದ ದೂರವಿರಿ. ಶುಭಸಂಖ್ಯೆ: 2

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani