ಮೇಷ: ಸ್ನೇಹಿತರ ಕೆಲಸ ಮಾಡಿಕೊಡುವಿರಿ. ತಾಂತ್ರಿಕ ವಿದ್ಯೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಂಗೀತ, ನಾಟ್ಯ ಸಿನಿಮಾ ಕ್ಷೇತ್ರದವರಿಗೆ ಶುಭದಿನ. ಶುಭಸಂಖ್ಯೆ: 8
ವೃಷಭ ತಾಂತ್ರಿಕ, ವಾಣಿಜ್ಯ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ವರ್ತಿಸಿ. ಸಂಘಗಳಲ್ಲಿ ಪದವಿ. ಸ್ತ್ರೀಯರು ಕುಟುಂಬದತ್ತ ಗಮನ ಕೊಡಿ.
ಶುಭಸಂಖ್ಯೆ: 9
ಮಿಥುನ: ತಾಯಿ ಕಡೆಯ ಆಸ್ತಿ ಲಭ್ಯ. ಪ್ರಯತ್ನದಿಂದ ಕಾರ್ಯಸಾಧನೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ತಲುಪುವಿರಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 6
ಕಟಕ: ಬೇಕರಿ ವ್ಯವಹಾರದಲ್ಲಿ ಲಾಭ. ಟೂರಿಸ್ಟ್ ವ್ಯವಹಾರ ನಡೆಸುವವರಿಗೆ ಧನ ಲಾಭ. ಆಭರಣ ಖರೀದಿಗೆ ಇದು ಸೂಕ್ತ ಸಮಯ. ಶುಭಸಂಖ್ಯೆ: 5
ಸಿಂಹ: ಮಧುರ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ವೈದ್ಯಕೀಯ ಕ್ಷೇತ್ರದಲ್ಲಿ ಕೀರ್ತಿ ಗಳಿಸುವಿರಿ. ರಾಜಕೀಯ ಕ್ಷೇತ್ರದವರಿಗೆ ಶುಭದಿನ. ಶುಭಸಂಖ್ಯೆ: 3
ಕನ್ಯಾ: ಜಾನಪದ ಕಲಾವಿದರಿಗೆ ಬೇಡಿಕೆ ಹೆಚ್ಚಲಿದೆ. ಶ್ರದ್ಧೆಯಿಂದ ಕೆಲಸ ನಿರ್ವಹಿಸಿ. ಧಾರ್ವಿುಕ ಕಾರ್ಯದಲ್ಲಿ ಪಾಲ್ಗೊಂಡು ನೆಮ್ಮದಿ. ಶುಭಸಂಖ್ಯೆ:8
ತುಲಾ: ಭಾಷಣಕಾರರಿಗೆ ವೇದಿಕೆ ಲಭ್ಯ. ವಿದೇಶ ಪ್ರಯಾಣಕ್ಕೆ ಇದ್ದ ಪ್ರತಿಬಂಧ ನಿವಾರಣೆ. ಆಕರ್ಷಕ ವ್ಯಕ್ತಿತ್ವದಿಂದ ಗೌರವ ಹೊಂದು. ಶುಭಸಂಖ್ಯೆ:3
ವೃಶ್ಚಿಕ: ಕಚೇರಿಯಲ್ಲಿ ಮಾನಸಿಕ ಹತೋಟಿ ಇಟ್ಟುಕೊಳ್ಳಿ. ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ. ತೆಂಗಿನಕಾಯಿ ಸಗಟು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 3
ಧನಸ್ಸು: ನಿಮ್ಮ ನೇರ ನಡೆ-ನುಡಿಯಿಂದ ಮುಜುಗರ ಆಗಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ದಾಂಪತ್ಯದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ:2
ಮಕರ: ಸಿನಿಮಾ ಕಲಾವಿದರಿಗೆ ಬೇಡಿಕೆ ಹೆಚ್ಚಲಿದೆ. ಮಹಿಳೆಯರಿಗೆ ಬಿಡುವಿಲ್ಲದ ಕೆಲಸ. ವೈದ್ಯಕೀಯ ಉಪಕರಣ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:3
ಕುಂಭ: ವಿಶ್ವಾಸ ಘಾತಕರಿಂದ ದೂರವಿರಿ. ದುಬಾರಿ ವಸ್ತುಗಳ ಖರೀದಿಯಿಂದ ಹಣವ್ಯಯ. ದಿನಾಂತ್ಯದಲ್ಲಿ ಶುಭ ಸಮಾಚಾರ ಕೇಳುವಿರಿ. ಶುಭಸಂಖ್ಯೆ: 2
ಮೀನ: ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ. ಸರ್ಕಾರಿ ಕೆಲಸಗಳಲ್ಲಿ ಕಾರ್ಯಸಿದ್ಧಿ. ವಿದೇಶದಲ್ಲಿರುವ ಸ್ನೇಹಿತನಿಂದ ಆರ್ಥಿಕ ಸಹಾಯ. ಶುಭಸಂಖ್ಯೆ:9

