ಮೇಷ: ವೃತ್ತಿಯಲ್ಲಿ ಹೊಸ ಅವಕಾಶ ಒದಗಿ ಬರಲಿದೆ. ಕೃಷಿಯಲ್ಲಿ ಲಾಭ. ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ದೊರೆತು ಸಂತೋಷ. ಶುಭಸಂಖ್ಯೆ: 9
ವೃಷಭ: ವೃತ್ತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಿ. ಕಬ್ಬಿನ ಕೃಷಿಯಲ್ಲಿ ಲಾಭ. ವಿದೇಶ ಪ್ರಯಾಣ ವಿಳಂಬ. ಹೃದಯ ವ್ಯಾಧಿಯಿಂದ ಗುಣಮುಖ.
ಶುಭಸಂಖ್ಯೆ:7
ಮಿಥುನ: ವೃತ್ತಿ ಶಿಕ್ಷಣ ಪ್ರವೇಶದಲ್ಲಿ ಯಶಸ್ವಿಯಾಗುವಿರಿ. ವೈದ್ಯಕೀಯ ಸಂಶೋಧನೆಗೆ ಪ್ರಶಸ್ತಿ ಸಿಗಲಿದೆ. ಕ್ರೀಡಾಪಟುಗಳಿಗೆ ಒಳ್ಳೆಯ ದಿನ. ಶುಭಸಂಖ್ಯೆ:1
ಕಟಕ: ಕಾನೂನು ಶಿಕ್ಷಣದಲ್ಲಿ ಸಾಧನೆ ಮಾಡುವಿರಿ. ಆಟೋಮೊಬೈಲ್ಸ್ ಸಿಹಿ ತಿಂಡಿ ಮತ್ತು ಬೇಕರಿ ಪದಾರ್ಥಗಳ ವ್ಯಾಪಾರದಲ್ಲಿ ಯಶಸ್ಸು. ಶುಭಸಂಖ್ಯೆ: 3
ಸಿಂಹ: ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಿಶ್ರ ಫಲ. ಪೆಟ್ರೋಲ್ ಬಂಕ್ ವ್ಯಾಪಾರದಲ್ಲಿ ನಿಧಾನವಾಗಿ ಲಾಭ ಬರಲಿದೆ. ಶುಭಸಂಖ್ಯೆ:2
ಕನ್ಯಾ: ಲೆಕ್ಕಪರಿಶೋಧಕ ವೃತ್ತಿಯಲ್ಲಿ ಪ್ರಗತಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ. ಜ್ಯುವೆಲ್ಲರಿ ವ್ಯಾಪಾರದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ: 8
ತುಲಾ: ಮಕ್ಕಳ ಶಿಕ್ಷಣದತ್ತ ಗಮನ ಕೊಡಿ. ಭೂ ವ್ಯವಹಾರದಲ್ಲಿ ಹೊಸ ಯೋಜನೆ ಸಿಗಲಿದೆ. ಪುಣ್ಯಕ್ಷೇತ್ರ ದರ್ಶನ. ಪ್ರಯಾಣ ವಿಳಂಬ. ಶುಭಸಂಖ್ಯೆ: 3
ವೃಶ್ಚಿಕ: ಯುವ ಉದ್ಯೋಗಿಗಳಿಗೆ ಖಾಸಗಿ ಸಂಸ್ಥೆಗಳಿಂದ ಉತ್ತೇಜನ. ರೇಷ್ಮೆಕೃಷಿಯಲ್ಲಿ ಲಾಭ. ಚಲನಚಿತ್ರ ಕ್ಷೇತ್ರದಲ್ಲಿ ಉತ್ತಮ ಅವಕಾಶ. ಶುಭಸಂಖ್ಯೆ: 8.
ಧನಸ್ಸು: ಸಾಲ ತೀರಿಸಲು ಮಾರ್ಗ ಗೋಚರ. ಸೌಂದರ್ಯ ವರ್ಧಕಗಳ ಮಾರಾಟದಲ್ಲಿ ಲಾಭ. ರಾಜಕೀಯದಲ್ಲಿ ಇರುವವರಿಗೆ ಪದವಿ. ಶುಭಸಂಖ್ಯೆ:1
ಮಕರ: ಗೃಹ ನಿರ್ಮಾಣ ಆರಂಭಕ್ಕೆ ಸಕಾಲ. ಆನ್ಲೈನ್ ವ್ಯಾಪಾರದಲ್ಲಿ ಜಾಗ್ರತೆ. ಅಮೂಲ್ಯ ವಸ್ತು ಖರೀದಿ.ಅವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ:2
ಕುಂಭ: ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಜೇನು ಕೃಷಿಯಲ್ಲಿ ಲಾಭ. ಮಹಿಳಾ ಉದ್ಯಮಿಗಳಿಗೆ ಲಾಭದಲ್ಲಿ ಹೆಚ್ಚಳ. ಸಂಗೀತದಲ್ಲಿ ಸಾಧನೆ. ಶುಭಸಂಖ್ಯೆ:6
ಮೀನ: ಸಿದ್ಧ ಉಡುಪುಗಳ ಮಾರಾಟದಲ್ಲಿ ಅಭಿವೃದ್ಧಿ. ಅಪರಿಚಿತರ ಬಗ್ಗೆ ಎಚ್ಚರಿಕೆ ಇರಲಿ. ಸಗಟು ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ. ಶುಭಸಂಖ್ಯೆ:4

