Dailyhunt Logo
  • Light mode
    Follow system
    Dark mode
    • Play Story
    • App Story
ನಿತ್ಯಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ

ನಿತ್ಯಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ

ಮೇಷ: ಒಳಾಂಗಣ ವಿನ್ಯಾಸಕಾರರಿಗೆ ಧನಲಾಭ. ಕೇಂದ್ರ ಸರ್ಕಾರಿ ಉನ್ನತ ಹುದ್ದೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಶುಭಸಂಖ್ಯೆ:3

ವೃಷಭ: ಸಂಗೀತ ನಿರ್ದೇಶಕರಿಗೆ ಶುಭದಿನ. ಸೋಷಿಯಲ್ ಮೀಡಿಯಾ ಮೂಲಕ ಹಣಗಳಿಸುವಿರಿ. ರಾಜಕೀಯ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ: 6

ಮಿಥುನ: ಬ್ಯೂಟಿ ಪಾರ್ಲರ್ ಮಾಲೀಕರಿಗೆ ಶುಭದಿನ. ಕಿರುಚಿತ್ರ ಕಲಾವಿದರಿಗೆ ಸಾರ್ವಜನಿಕವಾಗಿ ಗೌರವ. ವೀಸಾ ಸಮಸ್ಯೆ ಪರಿಹಾರ.ಶುಭಸಂಖ್ಯೆ: 6

ಕಟಕ: ಕಾಂಡಿಮೆಂಟ್, ಸಿಹಿ ತಿಂಡಿ ಮಾರಾಟದಲ್ಲಿ ಪ್ರಗತಿ. ಆಸ್ತಿ ವಿಚಾರದಲ್ಲಿದ್ದ ಅಡ್ಡಿ ನಿವಾರಣೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:3

ಸಿಂಹ: ವ್ಯಾಪಾರಕ್ಕೆಹಣ ಹೂಡಿಕೆಗೆ ಸೂಕ್ತ ಸಮಯ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗ. ಮದುವೆ ವಿಷಯದಲ್ಲಿ ತರಾತುರಿ ಬೇಡ. ಶುಭಸಂಖ್ಯೆ:2

ಕನ್ಯಾ: ಅವಿವಾಹಿತರಿಗೆ ಶುಭ ಸುದ್ದಿ ಬರಲಿದೆ.ಗ್ರಾಮ ದೇವತೆ ದೇವಾಲಯ ನಿರ್ಮಾಣಕ್ಕೆ ನಿರ್ಧಾರ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:6

ತುಲಾ: ಗೃಹ ನಿರ್ಮಾಣಕ್ಕೆ ಚಾಲನೆ. ಜೇನು ಕೃಷಿಯಲ್ಲಿ ಗಣನೀಯ ಸಾಧನೆ. ಯಂತ್ರೋಪಕರಣ ಖರೀದಿಗೆ ಆರ್ಥಿಕ ಸಹಾಯ ಬರಲಿದೆ. ಶುಭಸಂಖ್ಯೆ:1

ವೃಶ್ಚಿಕ: ಆಸ್ತಿ ವಿವಾದ ಕೋರ್ಟ್​ನಲ್ಲಿ ಬಗೆಹರಿಯಲಿದೆ. ಕುಟುಂಬದಲ್ಲಿ ಮಹತ್ವದ ತಿರುವು. ಧಾರ್ವಿುಕ ಗ್ರಂಥಗಳ ಅಧ್ಯಯನದತ್ತ ಒಲವು. ಶುಭಸಂಖ್ಯೆ:7

ಧನಸ್ಸು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ದಿನಸಿ ಮಾರಾಟದಲ್ಲಿ ಲಾಭ. ಪಾಲುದಾರಿಕೆಯಲ್ಲಿದ್ದ ಮನಸ್ತಾಪ ಬಗೆಹರಿಯಲಿದೆ.ಶುಭಸಂಖ್ಯೆ:6

ಮಕರ: ಧಾರ್ವಿುಕ ಕಾರ್ಯಗಳಿಗೆ ಹಣವನ್ನು ಸದ್ವಿವಿನಿಯೋಗ ಮಾಡುವಿರಿ. ಹೊಸದಾಗಿ ಪ್ರಾರಂಭಿಸಿದ ವ್ಯವಹಾರದಲ್ಲಿ ಧನಲಾಭ. ಶುಭಸಂಖ್ಯೆ:4

ಕುಂಭ: ಮಗನಿಗೆ ವಿವಾಹ ಸಂಬಂಧ ಕೂಡಿ ಬರಲಿದೆ. ವ್ಯಾಪಾರದ ಕಚೇರಿ ಬದಲಾವಣೆಗೆ ನಿರ್ಧಾರ. ಉದ್ಯಮಸ್ಥ ಮಹಿಳೆಯರಿಗೆ ಪ್ರಗತಿ. ಶುಭಸಂಖ್ಯೆ: 4

ಮೀನ: ಹಣ ಹೂಡಿಕೆಗೆ ಸೂಕ್ತ ಸಮಯ. ಒಡವೆ ಖರೀದಿ ಮಾಡುವಿರಿ. ಪುಸ್ತಕ ವ್ಯಾಪಾರದಲ್ಲಿ ಲಾಭ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 2



Dailyhunt
Disclaimer: This content has not been generated, created or edited by Dailyhunt. Publisher: Vijayvani