ಮೇಷ: ಕಾರ್ಯಸಾಧನೆಯಲ್ಲಿ ಅಡ್ಡಿ ಬಂದರೂ ಕಾರ್ಯಸಿದ್ಧಿ. ಖಾಸಗಿ ಕ್ಷೇತ್ರದ ಉದ್ಯೋಗ ಪ್ರಾಪ್ತಿ. ಅವಿವಾಹಿತರಿಗೆ ವಿವಾಹ ಯೋಗ.ಶುಭಸಂಖ್ಯೆ:9ವೃಷಭ: ವೈದ್ಯಕೀಯ ಕ್ಷೇತ್ರದಲ್ಲಿ ಕೀರ್ತಿ ಸಂಪಾದನೆ. ಕಾನೂನು ಅಧ್ಯಯನದಲ್ಲಿ ಪ್ರಗತಿ. ಸಾಂಬಾರ ಪದಾರ್ಥಗಳ ಬೆಳೆಗಾರರಿಗೆ ಲಾಭ.
ಶುಭಸಂಖ್ಯೆ: 7ಮಿಥುನ: ಆಸ್ತಿ ವಿವಾದ ಬಗೆಹರಿಯಲಿದೆ. ಫ್ಯಾನ್ಸಿ ಸ್ಟೋರ್ಸ್ ಮಾಲೀಕರಿಗೆ ಅಧಿಕ ಪ್ರಮಾಣದ ಹಣ ಗಳಿಕೆ. ದಲ್ಲಾಳಿಗಳಿಗೆ ನಿರೀಕ್ಷಿತ ಲಾಭ.ಶುಭಸಂಖ್ಯೆ:3ಕಟಕ: ವಿವಾಹ ವಿಚ್ಛೇದನದ ಕಟ್ಟಳೆ ಇತ್ಯರ್ಥವಾಗಲಿದೆ. ದಿನೋಪಯೋಗಿ ವಸ್ತುಗಳ ಮಾರಾಟದಲ್ಲಿ ಲಾಭ. ಧಾರ್ವಿುಕ ನೇತಾರರ ಭೇಟಿ.ಶುಭಸಂಖ್ಯೆ:5ಸಿಂಹ: ಶತ್ರುಗಳಿಂದ ಅಚ್ಚರಿಯ ನೆರವು ಸಿಗಲಿದೆ. ಪುಣ್ಯಕ್ಷೇತ್ರಕ್ಕೆ ಯಾತ್ರೆ ಸಂಭವ. ಕೃಷಿ ಜಮೀನು ಖರೀದಿಗೆ ನಿರ್ಧಾರ ಮಾಡುವಿರಿ.
ಶುಭಸಂಖ್ಯೆ:7ಕನ್ಯಾ: ರಾಸಾಯನಿಕ ವಸ್ತು ಮಾರಾಟ ಮಾಡಿ ಲಾಭ ಗಳಿಸುವಿರಿ. ರೇಷ್ಮೆ ವಸ್ತ್ರಗಳ ವ್ಯಾಪಾರದಲ್ಲಿ ಲಾಭ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:1ತುಲಾ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಆಸ್ತಿ ನೊಂದಣಿಗೆ ದಾರಿ ಸುಗಮವಾಗಲಿದೆ. ಐಟಿ ಉದ್ಯಮದ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ:3ವೃಶ್ಚಿಕ: ಸಾಮಾಜಿಕ ಹೋರಾಟಗಾರರಿಗೆ ಜಯ. ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಶಿಕ್ಷಕ ವೃತ್ತಿಯವರಿಗೆ ಕೆಲಸದ ಒತ್ತಡ. ಶುಭಸಂಖ್ಯೆ:2 .
ಇನ್ನಷ್ಟು ಓದಿ

