Dailyhunt Logo
  • Light mode
    Follow system
    Dark mode
    • Play Story
    • App Story
ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಅವಿವಾಹಿತರಿಗೆ ಶುಭ ಸುದ್ದಿ ಬರಲಿದೆ

ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಅವಿವಾಹಿತರಿಗೆ ಶುಭ ಸುದ್ದಿ ಬರಲಿದೆ

ಮೇಷ: ಉದ್ಯೋಗ ಪ್ರಾಪ್ತಿಯಲ್ಲಿ ಇದ್ದ ಅಡ್ಡಿ ನಿವಾರಣೆ. ಬ್ಯಾಂಕ್ ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ದವಸ ಧಾನ್ಯ ಕೃಷಿಕರಿಗೆ ಶುಭದಿನ. ಶುಭಸಂಖ್ಯೆ: 9

ವೃಷಭ: ಹೂ ತರಕಾರಿ ಹಣ್ಣು ವ್ಯಾಪಾರಿಗಳಿಗೆ ಲಾಭದ ಪ್ರಮಾಣದಲ್ಲಿ ಇಳಿಕೆ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಸಿಗಲಿದೆ.

ಶುಭಸಂಖ್ಯೆ:4

ಮಿಥುನ: ಗೃಹ ಆರಂಭಕ್ಕೆ ಸಿದ್ಧತೆ. ವಿದೇಶದಲ್ಲಿರುವ ಮಕ್ಕಳಿಂದ ಆರ್ಥಿಕ ಸಹಾಯ. ಧಾರ್ವಿುಕ ಕ್ಷೇತ್ರದ ನೇತಾರರಿಗೆ ಶುಭದಾಯಕ ದಿನ. ಶುಭಸಂಖ್ಯೆ: 8

ಕಟಕ: ತಾಂತ್ರಿಕ ಮತ್ತು ವಾಣಿಜ್ಯ ವಿದ್ಯಾರ್ಥಿಗಳ ಕನಸು ಈಡೇರಲಿದೆ. ಸಾಂಪ್ರದಾಯಿಕ ಔಷಧಗಳ ವ್ಯಾಪಾರದಲ್ಲಿ ಹಣ ಗಳಿಸುವಿರಿ. ಶುಭಸಂಖ್ಯೆ:5

ಸಿಂಹ: ಸಾಧನೆಯಲ್ಲಿ ಯಶಸ್ಸುಗಳಿಸುವಿರಿ. ಭೂ ವ್ಯವಹಾರದಲ್ಲಿ ಲಾಭಗಳಿಸುವಿರಿ. ಹೊರ ರಾಜ್ಯಕ್ಕೆ ಉದ್ಯೋಗ ನಿಮಿತ್ತ ಪ್ರಯಾಣ. ಶುಭಸಂಖ್ಯೆ:2

ಕನ್ಯಾ: ಆಧ್ಯಾತ್ಮಿಕತೆಯತ್ತ ಮನಸ್ಸು. ದಾಂಪತ್ಯ ಜೀವನದಲ್ಲಿದ್ದ ಮನಸ್ತಾಪ ಅಂತ್ಯ. ಚಲನಚಿತ್ರ ನಿರ್ದೇಶಕರಿಗೆ ಅವಕಾಶ ಸಿಗಲಿದೆ. ಶುಭಸಂಖ್ಯೆ: 6

ತುಲಾ: ಸಾಲ ತೀರಿಸಲು ಮಾರ್ಗ ಗೋಚರ. ಮಹಿಳಾ ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಉದ್ಯಮದಲ್ಲಿ ಪ್ರಗತಿ. ಶುಭಸಂಖ್ಯೆ:5

ವೃಶ್ಚಿಕ: ಸಾರ್ವಜನಿಕ ಬದುಕಿನಲ್ಲಿ ಗೌರವ ಹೆಚ್ಚಳ. ಸೈನಿಕ ವೃತ್ತಿಯ ಪ್ರವೇಶಪರೀಕ್ಷೆಗೆ ಪ್ರಯಾಣ. ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಶುಭಸಂಖ್ಯೆ:9

ಧನಸ್ಸು: ಯೂಟ್ಯೂಬ್ ವಾಹಿನಿ ಮೂಲಕ ಹಣಗಳಿಸುವಿರಿ. ಅವಿವಾಹಿತರಿಗೆ ಶುಭ ಸುದ್ದಿ ಬರಲಿದೆ. ಗೃಹ ನವೀಕರಣಕ್ಕೆ ಸೂಕ್ತ ಸಮಯ. ಶುಭಸಂಖ್ಯೆ:3

ಮಕರ: ಆತ್ಮೀಯರ ಭೇಟಿ. ಸ್ವಗ್ರಾಮದಲ್ಲಿ ಕೃಷಿ ಭೂಮಿ ಖರೀದಿಗೆ ಸೂಕ್ತ ಸಮಯ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ:1

ಕುಂಭ: ವಿವಾಹದ ಪ್ರಯತ್ನ ಫಲಕಾರಿಯಾಗಲಿದೆ. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಆಸ್ತಿ ವಿಭಾಗಕ್ಕೆ ಸಹೋದರರಿಂದ ಪ್ರತಿರೋಧ. ಶುಭಸಂಖ್ಯೆ: 6

ಮೀನ: ಹೊಸ ವಾಹನ ಖರೀದಿಗೆ ನಿರ್ಧಾರ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ರೇಷ್ಮೆ ಮತ್ತು ಸಿದ್ಧ ಉಡುಪು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:4



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani