Dailyhunt Logo
  • Light mode
    Follow system
    Dark mode
    • Play Story
    • App Story
ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಾಲ ತೀರಿಸಲು ಮಾರ್ಗ ಸಿಗಲಿದೆ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಾಲ ತೀರಿಸಲು ಮಾರ್ಗ ಸಿಗಲಿದೆ

ಮೇಷ: ಟಿವಿ, ಗೃಹೋಪಯೋಗಿ ಉಪಕರಣಗಳ ಖರೀದಿ. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಪಾಲುದಾರಿಕೆಯಲ್ಲಿ ಹಣ ಗಳಿಕೆ. ಶುಭಸಂಖ್ಯೆ: 2

ವೃಷಭ: ನ್ಯಾಯಾಲಯದ ಕೆಲಸದಲ್ಲಿ ಪ್ರಗತಿ. ಸರ್ಕಾರಿ ಹರಾಜಿನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಅಧಿಕಾರ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ:8

ಮಿಥುನ: ಪ್ರೇಮದ ವಿಷಯದಲ್ಲಿ, ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ರಹಸ್ಯ ವಿಷಯಗಳು ಕಾಪಾಡಿಕೊಳ್ಳಿ. ಮಕ್ಕಳ ಸಾಧನೆಯಿಂದ ತೃಪ್ತಿ. ಶುಭಸಂಖ್ಯೆ: 5

ಕಟಕ: ವಿದೇಶ ಪ್ರವಾಸದ ಆಸೆ ಈಡೇರಲಿದೆ. ಧಾರ್ವಿುಕ ವ್ಯಕ್ತಿಯ ಭೇಟಿಯಾಗುವಿರಿ. ಆಧ್ಯಾತ್ಮಿಕತೆಯಲ್ಲಿ ಮನಸ್ಸು ತೊಡಗಿಸಿಕೊಳ್ಳುವಿರಿ. ಶುಭಸಂಖ್ಯೆ: 3

ಸಿಂಹ: ಮಕ್ಕಳಿಗೋಸ್ಕರ ಪ್ರಯಾಣ. ಸಾಲ ತೀರಿಸಲು ಮಾರ್ಗ ಸಿಗಲಿದೆ. ಭೂವ್ಯವಹಾರದಲ್ಲಿ ಪ್ರಗತಿ. ಉದ್ಯೋಗ ಬದಲಾವಣೆ. ಶುಭಸಂಖ್ಯೆ:2

ಕನ್ಯಾ: ಗ್ರಾಮೋದ್ಯೋಗ ವಸ್ತುಗಳ ವ್ಯಾಪಾರದಲ್ಲಿ ಲಾಭ. ದೂರ ಪ್ರಯಾಣ ರದ್ದಾಗಲಿದೆ. ಕಷ್ಟದಲ್ಲಿ ಇರುವವರಿಗೆ ಅವಕಾಶ ಸಿಗಲಿದೆ. ಶುಭಸಂಖ್ಯೆ:6

ತುಲಾ: ಡೀಸೆಲ್, ಪೆಟ್ರೋಲ್ ಮಾರಾಟದಲ್ಲಿ ಲಾಭ. ಸರಕು ಸಾಗಣೆ ವಾಹನಗಳ ಮಾಲೀಕರಿಗೆ ಅಭಿವೃದ್ಧಿ. ನೆರೆಯವರಿಂದ ಅನುಕೂಲ. ಶುಭಸಂಖ್ಯೆ:6

ವೃಶ್ಚಿಕ: ಮೇಲಧಿಕಾರಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಪಾರಮಾರ್ಥಿಕ ಚಿಂತನೆಯತ್ತ ಮನಸ್ಸು. ಕ್ರೀಡಾಪಟುಗಳಿಗೆ ಶುಭದಿನ.ಶುಭಸಂಖ್ಯೆ:7

ಧನಸ್ಸು: ಸ್ನೇಹಿತರೊಂದಿಗೆ ಪ್ರವಾಸ ಹೋಗುವಿರಿ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಯಾಣ. ಸ್ವಉದ್ಯೋಗಿ ಸ್ತ್ರೀಯರಿಗೆ ಪ್ರಗತಿ. ಶುಭಸಂಖ್ಯೆ: 6

ಮಕರ: ಮನೆ ದುರಸ್ತಿಗೆ ಖರ್ಚು ಮಾಡುವಿರಿ. ಅನವಶ್ಯಕ ಖರೀದಿಯಿಂದ ಧನನಷ್ಟ. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಶುಭ ಸಮಾಚಾರ. ಶುಭಸಂಖ್ಯೆ:7

ಕುಂಭ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಪರಿಹಾರ. ವಾಹನಗಳ ಮಾಲೀಕರಿಗೆ ಲಾಭ. ವಿವಾಹದ ಯತ್ನ ಫಲಿಸಲಿದೆ. ಶುಭಸಂಖ್ಯೆ: 8

ಮೀನ: ಪಾಲುದಾರರಿಂದ ಆರ್ಥಿಕ ಸ್ಥಿತಿ ಸುಧಾರಣೆ. ಅನಾರೋಗ್ಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಸಿಗಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ:9



Dailyhunt
Disclaimer: This content has not been generated, created or edited by Dailyhunt. Publisher: Vijayvani