Dailyhunt Logo
  • Light mode
    Follow system
    Dark mode
    • Play Story
    • App Story
ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರೋದ್ಯಮದಲ್ಲಿ ಪ್ರಗತಿ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರೋದ್ಯಮದಲ್ಲಿ ಪ್ರಗತಿ

ಮೇಷ: ಹಣಕಾಸು ವಿಚಾರದಲ್ಲಿ ಕುಟುಂಬದಲ್ಲಿ ಒಮ್ಮತ. ಕೃಷಿ ಕೆಲಸ ಸುಗಮವಾಗಿ ನಡೆಯಲಿವೆ. ವ್ಯಾಪಾರೋದ್ಯಮದಲ್ಲಿ ಪ್ರಗತಿ. ಶುಭಸಂಖ್ಯೆ:5

ವೃಷಭ: ಬಂಧುಗಳ ಜತೆಗೆ ಪ್ರಯಾಣ. ಆಸ್ತಿ ವಿಭಾಗಕ್ಕೆ ಹಿರಿಯ ಸಹೋದರನ ವಿರೋಧ. ದಾಂಪತ್ಯದ ಮನಸ್ತಾಪ ದೂರಾಗಲಿದೆ. ಶುಭಸಂಖ್ಯೆ:2

ಮಿಥುನ: ಹಿರಿಯ ಸಹೋದರಿಯಿಂದ ಧನಾಗಮನ.

ಶತ್ರುಗಳ ನಿಗ್ರಹ ಆಗಲಿದೆ. ಭೂಮಿ ವಿಚಾರವಾಗಿ ಕೋರ್ಟ್ಗೆ ಅಲೆದಾಟ. ಶುಭಸಂಖ್ಯೆ: 4

ಕಟಕ: ಮಗನ ವಿವಾಹಕ್ಕೆ ಸೂಕ್ತ ಸಂಬಂಧ ಕೂಡಿಬರಲಿದೆ. ಉದ್ಯೋಗದಲ್ಲಿ ಹಣಕಾಸಿನ ಹಿನ್ನಡೆಯಾದರೂ ಪ್ರಗತಿ ಸಾಧಿಸುವಿರಿ. ಶುಭಸಂಖ್ಯೆ: 7

ಸಿಂಹ: ಆಕಸ್ಮಿಕ ದುರ್ಘಟನೆಯಿಂದ ಪಾರಾಗುವಿರಿ. ದೂರ ಪ್ರಯಾಣ ಸಾಧ್ಯತೆ. ಆಸ್ತಿ ವಿಚಾರದಲ್ಲಿ ತಂದೆ-ಮಕ್ಕಳಲ್ಲಿ ಮಾತುಕತೆ. ಶುಭಸಂಖ್ಯೆ: 6

ಕನ್ಯಾ: ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಗುವಿರಿ. ಸಾರ್ವಜನಿಕ ಸ್ಥಳದಲ್ಲಿ ಅನಗತ್ಯ ಕಿರಿಕಿರಿ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಪುನಃ ಚಾಲನೆ. ಶುಭಸಂಖ್ಯೆ:6

ತುಲಾ: ಹೊಸ ಪರಿಚಯ ಉಪಯೋಗಕ್ಕೆ ಬರಲಿದೆ. ಸಾಲ ಬಾಧೆಗಳಿಂದ ಮುಕ್ತಿ. ಸಾಹಿತಿಗಳು, ಪತ್ರಕರ್ತರಿಗೆ ವಿಶೇಷ ಧನ ಲಾಭ. ಶುಭಸಂಖ್ಯೆ:2

ವೃಶ್ಚಿಕ: ಪ್ರಯಾಣದಲ್ಲಿ ಅಮೂಲ್ಯ ವಸ್ತು ಖರೀದಿಸುವಿರಿ. ಉದ್ಯೋಗದಲ್ಲಿ ಅಡಚಣೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಬಹುದು. ಶುಭಸಂಖ್ಯೆ:9

ಧನಸ್ಸು: ರಾಜಕೀಯ ಕ್ಷೇತ್ರದವರಿಗೆ ವಿಶೇಷ ದಿನ. ಸ್ನೇಹಿತರಿಂದ ಗೃಹ ನಿರ್ವಣಕ್ಕೆ ಸಹಾಯ. ಮಕ್ಕಳ ಸಾಧನೆಗಾಗಿ ಹೆಮ್ಮೆಪಡುವಿರಿ. ಶುಭಸಂಖ್ಯೆ:4

ಮಕರ: ಸ್ಥಿರಾಸ್ತಿ ಪ್ರಾಪ್ತಿ. ಬಂಧುಗಳ ಮನೆಯ ಧಾರ್ವಿುಕ ಕಾರ್ಯದಲ್ಲಿ ಭಾಗವಹಿಸುವಿರಿ. ಪ್ರೇಮಕ್ಕಾಗಿ ದುಡುಕಿನ ನಿರ್ಧಾರ ಬೇಡ. ಶುಭಸಂಖ್ಯೆ: 4

ಕುಂಭ: ಬದಲಾದ ಕೃಷಿಯಿಂದ ಹಣ ಗಳಿಸುವಿರಿ. ಸಂಗೀತಗಾರರಿಗೆ ವಿದೇಶದಿಂದ ಆಹ್ವಾನ. ಪಿತ್ರಾರ್ಜಿತ ಆಸ್ತಿ ಅಯಾಚಿತವಾಗಿ ಸಿಗಲಿದೆ. ಶುಭಸಂಖ್ಯೆ: 5

ಮೀನ: ಹೆಣ್ಣು ಮಕ್ಕಳ ಪ್ರಗತಿಯಿಂದ ಹೆಮ್ಮೆ. ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಪ್ರಯಾಣ. ಹಣಕಾಸು ವಿಚಾರವಾಗಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 8



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani