ವಿಜಯವಾಣಿ
ವಿಜಯವಾಣಿ

ಸ್ಟಾರ್ ಆಟಗಾರ ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಛೇಟ್ರಿ

ಸ್ಟಾರ್ ಆಟಗಾರ ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಛೇಟ್ರಿ
  • 41d
  • 0 views
  • 4 shares

ಮಾಲೆ: ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ, 80ನೇ ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದರು. ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಆಟಗಾರರ ಪೈಕಿ ಜಂಟಿ ಅಗ್ರಸ್ಥಾನ ಹಂಚಿಕೊಂಡರು.

ಮತ್ತಷ್ಟು ಓದು
News18 ಕನ್ನಡ
News18 ಕನ್ನಡ

Gender Ratio: ಭಾರತದಲ್ಲೀಗ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು: NFHS ಸಮೀಕ್ಷೆಯಲ್ಲಿ ಬಯಲು

Gender Ratio: ಭಾರತದಲ್ಲೀಗ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು: NFHS ಸಮೀಕ್ಷೆಯಲ್ಲಿ ಬಯಲು
  • 8hr
  • 0 views
  • 1.4k shares

ಭಾರತದಲ್ಲಿ ಮೊದಲ ಬಾರಿಗೆ ಮಹಿಳೆಯರ ಸಂಖ್ಯೆಯು ಪುರುಷರನ್ನು (Women Ratio is more tan Man Ratio) ಮೀರಿಸಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5 ರ ಸಂಶೋಧನೆಗಳ ಪ್ರಕಾರ ಲಿಂಗ ಅನುಪಾತವು (Gender Ratio) 1,020: 1,000 ಆಗಿದ್ದು, ಇದು ಜನಸಂಖ್ಯಾ ಬದಲಾವಣೆಯನ್ನು ಸೂಚಿಸುತ್ತದೆ.

ಮತ್ತಷ್ಟು ಓದು
News18 ಕನ್ನಡ
News18 ಕನ್ನಡ

Karnataka Weather Report: ಇಂದು ಮತ್ತು ನಾಳೆಯೂ ಸುರಿಯಲಿದೆ ಮಳೆ; ಜನತೆಗೆ ಎಚ್ಚರಿಕೆ ಸಂದೇಶ

Karnataka Weather Report: ಇಂದು ಮತ್ತು ನಾಳೆಯೂ ಸುರಿಯಲಿದೆ ಮಳೆ; ಜನತೆಗೆ ಎಚ್ಚರಿಕೆ ಸಂದೇಶ
  • 6hr
  • 0 views
  • 80 shares

ಬಂಗಾಳ ಕೊಲ್ಲಿಯಲ್ಲಿ (Bay Of Bengal) ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡು (Tamilnadu Rains) ವರುಣನ (Rainfall) ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಮಳೆಯಿಂದ ಚೇತರಿಸಿಕೊಳ್ಳುತ್ತಿದ್ದ ಚೆನ್ನೈಗೆ (Chennai) ಸೈಕ್ಲೋನ್ (Cyclone) ಗಾಯದ ಮೇಲೆ ಬರೆ ಎಳೆಯುತ್ತಿದೆ.

ಮತ್ತಷ್ಟು ಓದು

No Internet connection

Link Copied