ವಿಜಯವಾಣಿ

469k Followers

ಉದ್ಯೋಗಾಂಕ್ಷಿಗಳಿಗೆ ಗುಡ್‌ ನ್ಯೂಸ್‌: ಎಸ್‌ಬಿಐನಿಂದ 606 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

28 Sep 2021.3:21 PM

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ವಿವಿಧ ಹುದ್ದೆಗಳ ಅರ್ಜಿಗೆ ಆಹ್ವಾನಿಸಿದೆ. ಒಟ್ಟೂ 606 ಹುದ್ದೆಗಳಿಗೆ ಅರ್ಜಿ ಇದಾಗಿದೆ.
ನೋಂದಣಿ ಪ್ರಕ್ರಿಯೆ ಸೆಪ್ಟೆಂಬರ್ 28 ರಂದು ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 18, 2021 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ವಿವರ
ಎಕ್ಸಿಕ್ಯೂಟಿವ್‌ -1
ರಿಲೇಷನ್‌ಷಿಪ್‌ ಮ್ಯಾನೇಜರ್‌- 314
ರಿಲೇಷನ್‌ಷಿಪ್‌ ಮ್ಯಾನೇಜರ್‌ (ಟೀಂ ಲೀಡರ್‌)- 20
ಕಸ್ಟಮರ್‌ ರಿಲೇಷನ್‌ಷಿಪ್‌ ಎಕ್ಸಿಕ್ಯೂಟಿವ್‌- 217
ಇನ್‌ವೆಸ್ಟ್‌ಮೆಂಟ್‌ ಆಫಿಸರ್‌-12
ಸೆಂಟ್ರಲ್‌ ರೀಸರ್ಚ್‌ ಟೀಮ್‌ (ಪ್ರಾಡಕ್ಟ್‌ ಲೀಡರ್‌)- 2
ಸೆಂಟ್ರಲ್‌ ರೀಸರ್ಚ್‌ ಟೀಂ (ಸಪೋರ್ಟ್‌)-2
ಮ್ಯಾನೇಜರ್‌ (ಮಾರ್ಕೇಟಿಂಗ್‌)-2
ಡೆಪ್ಯೂಟಿ ಮ್ಯಾನೇಜರ್‌ (ಮಾರ್ಕೆಟಿಂಗ್‌)- 26

ಅರ್ಜಿ ಶುಲ್ಕ
* ಎಲ್ಲಾ ಹುದ್ದೆಗಳಿಗೆ ಅರ್ಜಿ ಶುಲ್ಕಗಳು ಮತ್ತು ಮಾಹಿತಿ ಶುಲ್ಕಗಳು ಸಾಮಾನ್ಯ / ಇಡಬ್ಲ್ಯುಎಸ್ / ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 750 ರೂ. ಆಗಿದೆ.
* ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಪಾವತಿ ಮತ್ತು ಮಾಹಿತಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
* ಗೇಟ್ ವೇ ಮೂಲಕ ಶುಲ್ಕ ಪಾವತಿಯನ್ನು ಆನ್ ಲೈನ್‌ನಲ್ಲಿ ಮಾಡಬಹುದು. ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಇತ್ಯಾದಿಗಳನ್ನು ಬಳಸಿಕೊಂಡು ಪಾವತಿ ಮಾಡಬಹುದು.

ಹೆಚ್ಚಿನ ಮಾಹಿತಿಗೆ
SBI SCO Executive Posts
https://www.sbi.co.in/documents/77530/11154687/270921-Ad.NoCRPD-SCO-2021-22-16+Final.pdf/11095118-08ee-fae8-2932-b9828a265165?t=1632745747214

SBI SCO Manager Posts
https://www.sbi.co.in/documents/77530/11154687/270921-Ad+No.-17.pdf/bb04f10b-9347-4576-69ec-c4eba6cc7ab9?t=1632745625542

SBI SCO Other Posts
https://www.sbi.co.in/documents/77530/11154687/270921-Advt.+SCO-15of2021-22.pdf/b2d4badf-9910-c82c-cf39-8dd6c43b757c?t=1632745940353

ಏರ್​ ಇಂಡಿಯಾದಲ್ಲಿ ಪದವೀಧರರಿಗೆ ಉದ್ಯೋಗ- 103 ಹುದ್ದೆಗಳಿಗೆ ಅರ್ಜಿ ಆಹ್ವಾನ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags