Dailyhunt Logo
  • Light mode
    Follow system
    Dark mode
    • Play Story
    • App Story
ರೈಲ್ವೆ ಕಾಮಗಾರಿ ಹಿನ್ನಲೆ :  ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾವಣೆ - vishwanews24

ರೈಲ್ವೆ ಕಾಮಗಾರಿ ಹಿನ್ನಲೆ : ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾವಣೆ - vishwanews24

Vishwa News24 3 days ago

ಬೆಂಗಳೂರು:ರೈಲ್ವೆ ಕಾಮಗಾರಿ ಹಿನ್ನೆಲೆ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಆಗಮನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಆಯಾ ರೈಲುಗಳ ಮುಂದೆ ನಮೂದಿಸಲಾದ ಪ್ರಯಾಣ ಆರಂಭದ ದಿನಾಂಕದಿಂದ ಈ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಶವಂತಪುರ-ಹಾಸನ ಮಾರ್ಗದ ರೈಲು:

ಹಾಸನ ನಿಲ್ದಾಣಕ್ಕೆ ಈ ಹಿಂದೆ ರಾತ್ರಿ 21:05 (9:05 PM) ಕ್ಕೆ ಆಗಮಿಸುತ್ತಿದ್ದ ಈ ರೈಲು, ಪರಿಷ್ಕೃತ ವೇಳಾಪಟ್ಟಿಯಂತೆ ರಾತ್ರಿ 21:20 (9:20 PM) ಕ್ಕೆ ತಲುಪಲಿದೆ (ಯಶವಂತಪುರದಿಂದ ಶಾಂತಿಗ್ರಾಮದವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ)

ಮಂಗಳೂರು: ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕ - vishwanews24

ರೈಲು ಸಂಖ್ಯೆ: 16572 ಬೀದರ್-ಯಶವಂತಪುರ ಎಕ್ಸ್‌ಪ್ರೆಸ್:
ಜಾರಿ ದಿನಾಂಕ : ನವೆಂಬರ್ 23, 2026 ರಿಂದ

ಯಶವಂತಪುರ ಕ್ಕೆ ಹಳೆಯ ಸಮಯ ಬೆಳಗ್ಗೆ 07:40 ಅಗಮಿಸುತ್ತಿತ್ತು. ಇದೀಗ ಬದಲಾವಣೆಯಾದ ಸಮಯ ಬೆಳಗ್ಗೆ 07:55 (ಬೀದರ್-ಯಲಹಂಕ ನಡುವೆ ಸಮಯ ಬದಲಾವಣೆ ಇಲ್ಲ)

ರೈಲು ಸಂಖ್ಯೆ 16528 ಕಣ್ಣೂರು-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್:

ಜಾರಿ ದಿನಾಂಕ : ನವೆಂಬರ್ 21, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 07:50 . ಬದಲಾವಣೆಯಾದ ಸಮಯ ಬೆಳಗ್ಗೆ 08:05 (ಕಣ್ಣೂರು-ಬಾಣಸವಾಡಿ ನಡುವೆ ಸಮಯ ಬದಲಾವಣೆ ಇಲ್ಲ).

ರೈಲು ಸಂಖ್ಯೆ 16546 ಸಿಂಧನೂರು-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್:

ಜಾರಿ ದಿನಾಂಕ: ನವೆಂಬರ್ 21, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:05 | ಬದಲಾವಣೆಯಾದ ಸಮಯ ಬೆಳಗ್ಗೆ 08:15 (ಸಿಂಧನೂರು-ಚಿಕ್ಕಬಾಣಾವರ ನಡುವೆ ಸಮಯ ಬದಲಾವಣೆ ಇಲ್ಲ)

ರೈಲು ಸಂಖ್ಯೆ 12214 ದೆಹಲಿ ಸರಾಯ್ ರೋಹಿಲ್ಲಾ-ಯಶವಂತಪುರ ವಾರದ ಡುರೊಂಟೊ ಎಕ್ಸ್‌ಪ್ರೆಸ್:

ಜಾರಿ ದಿನಾಂಕ : ನವೆಂಬರ್ 23, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ಬದಲಾವಣೆಯಾದ ಸಮಯ ಬೆಳಗ್ಗೆ 08:25 (ದೆಹಲಿ-ಗುಂತಕಲ್ ನಡುವೆ ಸಮಯ ಬದಲಾವಣೆ ಇಲ್ಲ)

ರೈಲು ಸಂಖ್ಯೆ 16574 ಪಾಂಡಿಚೇರಿ-ಯಶವಂತಪುರ ವಾರದ ಎಕ್ಸ್‌ಪ್ರೆಸ್:

ಜಾರಿ ದಿನಾಂಕ: ನವೆಂಬರ್ 21, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ಬದಲಾವಣೆಯಾದ ಸಮಯ ಬೆಳಗ್ಗೆ 08:25 (ಪಾಂಡಿಚೇರಿ-ಬಾಣಸವಾಡಿ ನಡುವೆ ಸಮಯ ಬದಲಾವಣೆ ಇಲ್ಲ)

ರೈಲು ಸಂಖ್ಯೆ 12735 ಚರ್ಲಪಲ್ಲಿ-ಯಶವಂತಪುರ ಗರೀಬ್ ರಥ್ ಎಕ್ಸ್‌ಪ್ರೆಸ್:

ಜಾರಿ ದಿನಾಂಕ : ನವೆಂಬರ್ 22, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ನೂತನ ಸಮಯ ಬೆಳಗ್ಗೆ 08:25 (ಚರ್ಲಪಲ್ಲಿ-ಹಿಂದೂಪುರ ನಡುವೆ ಸಮಯ ಬದಲಾವಣೆ ಇಲ್ಲ),

Dailyhunt
Disclaimer: This content has not been generated, created or edited by Dailyhunt. Publisher: Vishwa News24