Dailyhunt Logo
  • Light mode
    Follow system
    Dark mode
    • Play Story
    • App Story
ಉಡುಪಿ : ನೇಪಾಳದಲ್ಲಿ ಸಂಕಷಕ್ಕೆ ಸಿಲುಕಿರುವ ಉಡುಪಿ ಜಿಲ್ಲೆಯ ಜನರ ಮಾಹಿತಿ ನೀಡಲು ಸೂಚನೆ - vishwanews24

ಉಡುಪಿ : ನೇಪಾಳದಲ್ಲಿ ಸಂಕಷಕ್ಕೆ ಸಿಲುಕಿರುವ ಉಡುಪಿ ಜಿಲ್ಲೆಯ ಜನರ ಮಾಹಿತಿ ನೀಡಲು ಸೂಚನೆ - vishwanews24

Vishwa News24 1 week ago

ಡುಪಿ :ನೇಪಾಳಮತ್ತುಟಿಬೆಟ್ಗಡಿಭಾಗದಲ್ಲಿಸಂಭವಿಸಿರುವಹಠಾತ್ಭೀಕರಜಲಪ್ರಳಯಹಾಗೂಭೂಕುಸಿತದಿಂದಾಗಿ(Nepal Flash Floods)ಉಡುಪಿಜಿಲ್ಲೆಯಿಂದಪ್ರವಾಸಅಥವಾಯಾತ್ರೆಗೆತೆರಳಿಅಲ್ಲಿಸಂಕಷ್ಟಕ್ಕೆಸಿಲುಕಿರುವವ್ಯಕ್ತಿಗಳಬಗ್ಗೆಮಾಹಿತಿಪಡೆಯಲುಮತ್ತುಅವರನ್ನುಸುರಕ್ಷಿತವಾಗಿಕರೆತರಲು ಜಿಲ್ಲಾಡಳಿತದಿಂದ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು , ನೇಪಾಳದಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯ ನಿವಾಸಿಗಳ ಕುಟುಂಬಸ್ಥರ ಅನುಕೂಲಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತುರ್ತು ಸಹಾಯವಾಣಿಯನ್ನು ತೆರೆಯಲಾಗಿದ್ದು , ಬಾಧಿತರ ವಿವರಗಳನ್ನು ತಕ್ಷಣವೇ ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ .

ಮಾಹಿತಿಒದಗಿಸುವವಿಧಾನ: ಸಂಕಷ್ಟದಲ್ಲಿರುವವರಹೆಸರು, ವಿಳಾಸ, ಪ್ರಸ್ತುತಇರುವನಿಖರವಾದಸ್ಥಳ, ಮೊಬೈಲ್ಸಂಖ್ಯೆಹಾಗೂಇನ್ನಿತರತುರ್ತುಅಗತ್ಯಗಳವಿವರಗಳನ್ನುಶುಲ್ಕರಹಿತಸಂಖ್ಯೆ: 1077, ದೂ.ಸಂಖ್ಯೆ: 0820-2574802 ಅಥವಾರಾಜ್ಯವಿಪತ್ತುನಿರ್ವಹಣಾಪ್ರಾಧಿಕಾರದಮೂಲಕಬಿಡುಗಡೆಮಾಡಲಾದಗೂಗಲ್ಫಾರ್ಮ್ಲಿಂಕ್https://docs.google.com/forms/d/1gnw8B8vaYknr0Y2Lkn_fpWubPnKI6a8C4Em7co1Shbk/edit

ನಲ್ಲಿಯೂವಿವರಗಳನ್ನುದಾಖಲಿಸಬಹುದಾಗಿದೆಎಂದುಜಿಲ್ಲಾಧಿಕಾರಿಗಳಕಚೇರಿಪ್ರಕಟಣೆತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwa News24