Dailyhunt Logo
  • Light mode
    Follow system
    Dark mode
    • Play Story
    • App Story
ಉಡುಪಿ : ಸೆ. 21 ರಂದು ನೇರ ಸಂದರ್ಶನ - vishwanews24

ಉಡುಪಿ : ಸೆ. 21 ರಂದು ನೇರ ಸಂದರ್ಶನ - vishwanews24

Vishwa News24 1 day ago

ಡುಪಿ : ನಗರದಓಮ್ನಿಯಾನ್ಪ್ರೀಮಿಡಿಯಾ pvt. ಲಿಮಿಟೆಡ್, ರೀಗಲ್ಎಂಟ್ರಿ, 3 ನೇಮಹಡಿ, ಕರಾವಳಿಬೈಪಾಸ್ಬಳಿ, ಅಂಬಲಪಾಡಿಉಡುಪಿಇಲ್ಲಿಸೆಪ್ಟಂಬರ್ 21 ರಂದುಬೆಳಗ್ಗೆ 10 ಗಂಟೆಗೆವಿವಿಧಹುದ್ದೆಗಳಿಗೆನೇರಸಂದರ್ಶನನಡೆಯಲಿದೆ.

3ಡಿ / ಪೋಟೋಶಾಪ್ಮತ್ತುಅಕೌಂಟಿAಗ್ಹುದ್ದೆಗಳಿಗೆ ಪಿ . ಯು . ಸಿ , ಎಂ . ಕಾಮ್ ಮತ್ತು ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ , ಸ್ವವಿವರವುಳ್ಳ ರೆಸ್ಯೂಮ್ / ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ .

ಹೆಚ್ಚಿನಮಾಹಿತಿಗಾಗಿಜಿಲ್ಲಾಉದ್ಯೋಗವಿನಿಮಯಕಛೇರಿ, ಜಿಲ್ಲಾಧಿಕಾರಿಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿದೂರವಾಣಿಸಂಖ್ಯೆ: 8105618291, 8150961875 ಹಾಗೂ 9901472710 ಅನ್ನುಸಂಪರ್ಕಿಸಬಹುದಾಗಿದೆಎಂದುಜಿಲ್ಲಾಉದ್ಯೋಗವಿನಿಮಯಕೇಂದ್ರದಉದ್ಯೋಗಾಧಿಕಾರಿಗಳಕಚೇರಿಪ್ರಕಟಣೆತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwa News24