ಉಡುಪಿ:ಟೈಲ್ಸ್ಕೆಲಸಮಾಡಿಕೊಂಡಿದ್ದಅಲೆವೂರಿನಇಂದಿರಾನಗರದಬಾಡಿಗೆಮನೆಯೊಂದರಲ್ಲಿವಾಸವಿದ್ದಪವನ್ಕುಮಾರ್ (24) ಎಂಬವ್ಯಕ್ತಿಯುಆಗಸ್ಟ್ 8 ರಂದುರಾತ್ರಿ 9 ಗಂಟೆಯಸುಮಾರಿಗೆಮನೆಯಿಂದಹೊರಗೆಹೋದವರುಇದುವರೆಗೂವಾಪಾಸುಬಾರದೇ, ಸಂಬ0ಧಿಕರಮನೆಗೂಹೋಗದೇನಾಪತ್ತೆಯಾಗಿರುತ್ತಾರೆ .
5 ಅಡಿ 2 ಇಂಚುಎತ್ತರ, ಸಾಧಾರಣಶರೀರ, ಎಣ್ಣೆಕಪ್ಪುಮೈಬಣ್ಣಹೊಂದಿದ್ದು, ಕನ್ನಡಹಾಗೂತುಳುಭಾಷೆಮಾತನಾಡುತ್ತಾರೆ. ಇವರಬಗ್ಗೆಮಾಹಿತಿದೊರೆತಲ್ಲಿಉಡುಪಿನಗರಪೊಲೀಸ್ಠಾಣೆದೂ.ಸಂಖ್ಯೆ: 0820-2520444, ಕಂಟ್ರೋಲ್ರೂಂ: 0820-2526444, ಪೊಲೀಸ್ನಿರೀಕ್ಷಕರುಮೊ.ನಂ: 9480805408 ಹಾಗೂಪೊಲೀಸ್ಉಪನಿರೀಕ್ಷಕರುಮೊ.ನಂ: 9080805445 ಅನ್ನುಸಂಪರ್ಕಿಸಬಹುದಾಗಿದೆಎಂದುಉಡುಪಿನಗರಪೊಲೀಸ್ಠಾಣೆಯಉಪನಿರೀಕ್ಷಕರುಪ್ರಕಟಣೆಯಲ್ಲಿತಿಳಿಸಿದ್ದಾರೆ.

