Dailyhunt Logo
  • Light mode
    Follow system
    Dark mode
    • Play Story
    • App Story
Saree Fashion 2026: ಸೀಸನ್‌ ಬದಲಾದರೂ ಟ್ರೆಂಡ್‌ನಲ್ಲೆ ಉಳಿದ ಲೇಸ್‌ ಸೀರೆಗಳು

Saree Fashion 2026: ಸೀಸನ್‌ ಬದಲಾದರೂ ಟ್ರೆಂಡ್‌ನಲ್ಲೆ ಉಳಿದ ಲೇಸ್‌ ಸೀರೆಗಳು

Vishwavani 14 hrs ago

1/5

ಸೆಲೆಬ್ರೆಟಿ ಲುಕ್‌

ಸೆಲೆಬ್ರೆಟಿ ಲುಕ್‌ ನೀಡುವ ಲೇಸ್‌ ಸೀರೆಗಳು ಸೀಸನ್‌ ಬದಲಾದರೂ ಮುಂದುವರಿದಿವೆ.

2/5

ಸೆಲೆಬ್ರೆಟಿ ಲುಕ್‌ಗಾಗಿ ಲೇಸ್‌ ಸೀರೆಗಳು

ಉಟ್ಟಾಗ ಡಿಫರೆಂಟ್‌ ಲುಕ್‌ ನೀಡುವ ಈ ಸೀರೆಗಳು ಇದೀಗ ಮಾನ್ಸೂನ್‌ ಸೀಸನ್‌ ನಡೆಯುತ್ತಿದ್ದರೂ ಪ್ರಚಲಿತದಲ್ಲಿವೆ, ಮಾತ್ರವಲ್ಲ, ಡಿಸೈನರ್‌ ಡಿಸೈನರ್‌ ಸೀರೆ ಪ್ರಿಯರನ್ನು ಸವಾರಿ ಮಾಡುತ್ತಿವೆ.

ಪರಿಣಾಮ, ಇನ್ನೂ ಟ್ರೆಂಡ್‌ನಲ್ಲೆ ಉಳಿದಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

3/5

ಸೀರೆ ಪ್ರಿಯರ ಮನ ಗೆದ್ದ ರಿದ್ಧಿ ಕಪೂರ್‌ ಲೇಸ್‌ ಸೀರೆ

ಪ್ಯಾನ್‌ ಇಂಡಿಯಾ ನಟಿ ರಿದ್ದಿ ಕಪೂರ್‌ ಫ್ಯಾಷನ್‌ ಶೂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದ ಸೆಮಿ ಶೀರ್‌ನ ಪಾಸ್ಟೆಲ್‌ ಪಿಂಕ್‌ ಶೇಡ್‌ನ ಲೇಸ್‌ ಸೀರೆ ಸೋಷಿಯಲ್‌ ಮೀಡಿಯಾದಲ್ಲಿ ಕೇವಲ ಫಾಲೋವರ್‌ಗಳನ್ನು ಮಾತ್ರವಲ್ಲ, ಸೀರೆ ಪ್ರಿಯ ಮಾನಿನಿಯರನ್ನು ಸೆಳೆದಿತ್ತು.

4/5

ರಿದ್ಧ ಉಟ್ಟ ಲೇಸ್‌ ಸೀರೆಯ ವಿಶೇಷತೆ

ಅಂದಹಾಗೆ, ನಟಿ ರಿದ್ಧಿ ಕಪೂರ್‌ ಉಟ್ಟಿದ್ದ ರೋಸ್‌ ಪಿಂಕ್‌ ಲೇಸ್‌ ಸೀರೆಯು ಫ್ಳೊರಲ್‌ ಮೊಟಿಫ್‌ ವಿನ್ಯಾಸ ಹೊಂದಿದ್ದು, ಚಾಂಟಿಲಿ ಬ್ರಾಂಡ್‌ನದ್ದಾಗಿದೆ. ಎಂಬಾಲಿಶ್ಡ್‌ ಬಾರ್ಡರ್‌ ಒಳಗೊಂಡಿದೆ. ಇನ್ನು ಈ ಸೀರೆಗೆ ಧರಿಸಿದ್ಧ ಚೋಕರ್‌ ಮ್ಯಾಚಿಂಗ್‌ ಡ್ರಾಪ್‌ ಇಯರಿಂಗ್ಸ್, ಸ್ಟೇಟ್‌ಮೆಂಟ್‌ ಬ್ಯಾಂಗಲ್‌ ಅವರ ಲುಕ್ಕನ್ನು ಕಂಪ್ಲೀಟ್‌ ಆಗಿಸಿದೆ ಎಂದು ವಿಮರ್ಶಿಸಿದ್ದಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

5/5


ಲೇಸ್‌ ಸೀರೆಯ ಸ್ಟೈಲಿಂಗ್‌ಗೆ ಒಂದಿಷ್ಟು ಟಿಪ್ಸ್

  • ಲೇಸ್‌ ಸೀರೆಗಳನ್ನು ಫ್ಯೂಶನ್‌ ಫ್ಯಾಷನ್‌ ಥೀಮ್‌ನಲ್ಲಿ ಸೇರಿಸಿಕೊಳ್ಳಬಹುದು.
  • ಈ ಸೀರೆಗಳು ಕಂಫರ್ಟಬಲ್‌ ಮಾತ್ರವಲ್ಲದೇ ಸೆಲೆಬ್ರೆಟಿ ಲುಕ್‌ ಪಡೆಯಲು ಸಹಕರಿಸುತ್ತವೆ.
  • ಈ ಸೀರೆಗೆ ಧರಿಸುವ ಜ್ಯುವೆಲರಿಗಳು ಆದಷ್ಟೂ ಸೀರೆಯಷ್ಟೇ ಡೆಲಿಕೇಟ್‌ ಆಗಿರಬೇಕು. ಇಲ್ಲವಾದಲ್ಲಿ ಸೀರೆ ಕಿತ್ತು ಹೋಗಬಹುದು.
  • ಸೀರೆಗೆ ಧರಿಸುವ ಬ್ಲೌಸ್‌ ಹಾಗೂ ಪೆಟಿಕೋಟ್‌ ಮ್ಯಾಚಿಂಗ್‌ ಆಗಿರಲೇಬೇಕು.

Dailyhunt
Disclaimer: This content has not been generated, created or edited by Dailyhunt. Publisher: Vishwavani