ಶ್ರೀ ದೀಪಲಕ್ಷ್ಮಿ ಸ್ತೋತ್ರವು ಸಂಧ್ಯಾಸಮಯದಲ್ಲಿ ಅಥವಾ ನಿತ್ಯವೂ ಮನೆ ಹಾಗೂ ಪೂಜಾಗೃಹದಲ್ಲಿ ದೀಪವನ್ನು ಹಚ್ಚುವಾಗ ಪಠಿಸುವ ಅತ್ಯಂತ ಮಂಗಳಕರವಾದ ಸ್ತೋತ್ರವಾಗಿದೆ. ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ ।
ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಽಸ್ತು ತೇ ॥ ೧ ॥
ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಽಸ್ತು ತೇ ॥ ೧ ॥
ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಽಸ್ತು ತೇ ॥ ೨ ॥
ದೀಪೋ ಜ್ಯೋತಿಃ ಪರಂ ಬ್ರಹ್ಮ ದೀಪೇ ಸರ್ವಂ ಪ್ರತಿಷ್ಠಿತಮ್ ।
ದೀಪೇನ ಸಾಧ್ಯತೇ ಸರ್ವಂ ಸಂಧ್ಯಾ ದೀಪ ನಮೋಽಸ್ತು ತೇ ॥ ೩ ॥
ಸಾಜ್ಯಂ ಚ ವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ ।
ದೀಪಂ ಗೃಹಾಣ ದೇವೇಶ ತ್ರೈಲೋಕ್ಯ ತಿಮಿರಾಪಹಮ್ ॥ ೪ ॥
ಭಕ್ತಾಯಾ ದೀಪಯಾಮೀಶ ದೇವೇಶಾಯ ಮಹಾತ್ಮನೇ ।
ಭಾವಜ್ಞಾಯ ಸುಶುದ್ಧಾಯ ಶ್ರೀಕಂಠಾಯ ನಮೋ ನಮಃ ॥ ೫ ॥
ದೀಪ ಪ್ರಾರ್ಥನಾ ಶ್ಲೋಕ (ದೀಪ ಹಚ್ಚುವಾಗ ಹೇಳುವ ಶ್ಲೋಕ)
ಕೀಟಾಃ ಪತಂಗಾಃ ಮಶಕಾಶ್ಚ ವೃಕ್ಷಾಃ
ಜಲೇ ಸ್ಥಲೇ ಯೇ ನಿವಸಂತಿ ಜೀವಾಃ ।
ದೃಷ್ಟ್ವಾ ಪ್ರದೀಪಂ ನ ಚ ಜನ್ಮಭಾಜೋ
ಭವಂತಿ ನಿತ್ಯಂ ಶ್ವಪಚಾ ಹಿ ವಿಪ್ರಾಃ ॥

