ಇಂದು ಶನಿವಾರವಾಗಿದ್ದು ಶನಿ ದೋಷವಿದ್ದರೆ ಇಂದು ತಪ್ಪದೇ ಶನೈಶ್ಚರ ನಾಮ ಸ್ತುತಿ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿ. ಕನ್ನಡದಲ್ಲಿ ಇಲ್ಲಿದೆ. ಶ್ರೀ ಶನೈಶ್ಚರ ನಾಮ ಸ್ತುತಿಃ (ಭವಿಷ್ಯಪುರಾಣೋಕ್ತಂ)
ಶ್ರೀಶನಿರುವಾಚ |
ಕ್ರೋಡಂ ನೀಲಾಂಜನಪ್ರಖ್ಯಂ ನೀಲವರ್ಣಸಮಸ್ರಜಮ್ |
ಶ್ರೀಶನಿರುವಾಚ |
ಕ್ರೋಡಂ ನೀಲಾಂಜನಪ್ರಖ್ಯಂ ನೀಲವರ್ಣಸಮಸ್ರಜಮ್ |
ನಮೋಽರ್ಕಪುತ್ರಾಯ ಶನೈಶ್ಚರಾಯ ನೀಹಾರವರ್ಣಾಂಚಿತ ಮೇಚಕಾಯ |
ಶ್ರುತ್ವಾ ರಹಸ್ಯಂ ಭವಕಾಮದಶ್ಚ ಫಲಪ್ರದೋ ಮೇ ಭವ ಸೂರ್ಯಪುತ್ರ || ೨ ||
ನಮೋಽಸ್ತು ಪ್ರೇತರಾಜಾಯ ಕೃಷ್ಣದೇಹಾಯ ವೈ ನಮಃ |
ಶನೈಶ್ಚರಾಯ ಕ್ರೂರಾಯ ಶುದ್ಧಬುದ್ಧಿಪ್ರದಾಯಿನೇ || ೩ ||
ಯ ಏಭಿರ್ನಾಮಭಿಃ ಸ್ತೌತಿ ತಸ್ಯ ತುಷ್ಟೋ ಭವಾಮ್ಯಹಮ್ |
ಮದೀಯಂ ತು ಭಯಂ ತಸ್ಯ ಸ್ವಪ್ನೇಽಪಿ ನ ಭವಿಷ್ಯತಿ || ೪ |

