ಈ ಸ್ತೋತ್ರವನ್ನು ಶೃಂಗೇರಿಯ ಜಗದ್ಗುರುಗಳಾದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ವಿದ್ಯಾಪ್ರದಾಯಿನಿಯಾದ ಶ್ರೀ ಶಾರದಾಂಬೆಯ (ಸರಸ್ವತಿ) ಚರಣಗಳಿಗೆ ಸಮರ್ಪಿಸಿ ರಚಿಸಿದ್ದಾರೆ. ವೇಣೀಂ ಸಿತೇತರಸಮೀರಣಭೋಜಿತುಲ್ಯಾಂ
ವಾಣೀಂ ಚ ಕೇಕಿಕುಲಗರ್ವಹರಾಂ ವಹಂತೀಮ್ |
ವಾಣೀಂ ಚ ಕೇಕಿಕುಲಗರ್ವಹರಾಂ ವಹಂತೀಮ್ |
ವಾಣೀಮನನ್ಯಶರಣಃ ಶರಣಂ ಪ್ರಪದ್ಯೇ || ೧ ||
ವಾಚಃ ಪ್ರಯತ್ನಮನಪೇಕ್ಷ್ಯ ಮುಖಾರವಿಂದಾ-
-ದ್ವಾತಾಹತಾಬ್ಧಿಲಹರೀಮದಹಾರದಕ್ಷಾಃ |
ವಾದೇಷು ಯತ್ಕರುಣಯಾ ಪ್ರಗಲಂತಿ ತಾಂ ತ್ವಾಂ
ವಾಣೀಮನನ್ಯಶರಣಃ ಶರಣಂ ಪ್ರಪದ್ಯೇ || ೨ ||
ರಾಕಾಶಶಾಂಕಸದೃಶಾನನಪಂಕಜಾತಾಂ
ಶೋಕಾಪಹಾರಚತುರಾಂಘ್ರಿಸರೋಜಪೂಜಾಮ್ |
ಪಾಕಾರಿಮುಖ್ಯದಿವಿಷತ್ಪ್ರವರೇಡ್ಯಮಾನಾಂ
ವಾಣೀಮನನ್ಯಶರಣಃ ಶರಣಂ ಪ್ರಪದ್ಯೇ || ೩ ||
ಬಾಲೋಡುಪಪ್ರವಿಲಸತ್ಕಚಮಧ್ಯಭಾಗಾಂ
ನೀಲೋತ್ಪಲಪ್ರತಿಭಟಾಕ್ಷಿವಿರಾಜಮಾನಾಮ್ |
ಕಾಲೋನ್ಮಿಷತ್ಕಿಸಲಯಾರುಣಪಾದಪದ್ಮಾಂ
ವಾಣೀಮನನ್ಯಶರಣಃ ಶರಣಂ ಪ್ರಪದ್ಯೇ || ೪ ||
॥ ಇತಿ ಶೃಂಗೇರಿ ಶ್ರೀಜಗದ್ಗುರು ಶ್ರೀಸಚ್ಚಿದಾನಂದಶಿವಾಭಿನವನೃಸಿಂಹಭಾರತೀಸ್ವಾಮಿಭಿಃ ವಿರಚಿತಂ ಶ್ರೀ ವಾಣೀ ಶರಣಾಗತಿ ಸ್ತೋತ್ರಮ್ ॥

