Thursday, 17 Sep, 9.55 pm Cinisuddi

ಪ್ರಮುಖ ಸುದ್ದಿಗಳು
"ಓಲ್ಡ್ ಮಂಕ್" ಚಿತ್ರದ ಶೂಟಿಂಗ್ ಗೆ ತಯಾರಿ

ನಟ ಮತ್ತು ನಿರ್ದೇಶಕ ಶ್ರೀನಿ ಅವರ ಮುಂದಿನ ಚಿತ್ರ ಓಲ್ಡ್ ಮಾಂಕ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಇದೆ ತಿಂಗಳು 10ನೇ ತಾರೀಖಿನಿಂದ ಶುರುವಾಗುದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮದಂತೆ ಚಿತ್ರತಂಡವು covid-19 ಮುನ್ನೆಚ್ಚರಿಕೆ ವಹಿಸಿ mask, sanitizer, thermometer, oximeter ಉಪಯೋಗಿಸಿ ಸಾಮಾಜಿಕ ಅಂತರ ದಲ್ಲಿ ಚಿತ್ರೀಕರಣ ಶುರುಮಾಡಿದೆ, ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಜಯ್ ಶಾಸ್ತ್ರಿ, ಕಲಾ ಸಾಮ್ರಾಟ್ ಎಸ್. ನಾರಾಯಣ್, ಅರುಣಾ ಬಾಲರಾಜ್ ಸೇರಿದಂತೆ ನಟ - ನಟಿಯರು ಸುಮಾರು ದಿನಗಳ ನಂತರ ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ, ಚಿತ್ರ ತಂಡಕ್ಕೆ ಹೊಸದಾಗಿ ಸೇರ್ಪಡೆ ಯಾಗಿರುವ ಸಿಹಿ ಕಹಿ ಚಂದ್ರು ಅವರ ಪಾತ್ರ ಇನ್ನಷ್ಟು ಉತ್ಸಾಹ ಹೆಚ್ಚಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Cinisuddi
Top