ಈ ಸಂಜೆ
ಈ ಸಂಜೆ

ಅಪರೂಪದ ಚಿಪ್ಪು ಹಂದಿ ರಕ್ಷಣೆ

ಅಪರೂಪದ ಚಿಪ್ಪು ಹಂದಿ ರಕ್ಷಣೆ
  • 83d
  • 0 views
  • 15 shares

ಬೆಂಗಳೂರು, ಅ. 27- ಗೊರಗುಂಟೆಪಾಳ್ಯದ ಅಂಚೆಪಾಳ್ಯ ರಸ್ತೆಯಲ್ಲಿ ಪತ್ತೆಯಾದ ಅಪರೂಪದ ಇಂಡಿಯನ್ ಪೆಂಗುಲಿಯನ್ (ಚಿಪ್ಪು ಹಂದಿ)ಯನ್ನು ರಕ್ಷಣೆ ಮಾಡಲಾಗಿದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗುವುದು ಎಂದು ಬಿಬಿಎಂಪಿ ಅರಣ್ಯ ಘಟಕದ ಸಹಾಯಕ ಅರಣ್ಯಾಕಾರಿ ಗೋವಿಂದ್‍ರಾಜು ತಿಳಿಸಿದ್ದಾರೆ.

ಮತ್ತಷ್ಟು ಓದು
myKhel ಕನ್ನಡ
myKhel ಕನ್ನಡ

ವಿರಾಟ್ ಕೊಹ್ಲಿ ಖಂಡಿತಾ ಶತಕ ಬಾರಿಸಲಿದ್ದಾರೆ: ದ. ಆಫ್ರಿಕಾದ ದಿಗ್ಗಜನ ವಿಶ್ವಾಸ

ವಿರಾಟ್ ಕೊಹ್ಲಿ ಖಂಡಿತಾ ಶತಕ ಬಾರಿಸಲಿದ್ದಾರೆ: ದ. ಆಫ್ರಿಕಾದ ದಿಗ್ಗಜನ ವಿಶ್ವಾಸ
  • 1hr
  • 0 views
  • 1 shares

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಅಂತ್ಯವಾಗಿದ್ದು ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದು ಜಸ್ಪ್ರೀತ್ ಬೂಮ್ರಾ ಉಪ ನಾಯಕನ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಪೂರ್ಣ ಪ್ರಮಾಣದ ಆಟಗಾರನಾಗಿ ಮಾತ್ರವೇ ಈ ಸರಣಿಯಿಂದ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಲಿದ್ದಾರೆ.

ಮತ್ತಷ್ಟು ಓದು
Oneindia

ಹಿಂದೂ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಥಳಿತ

ಹಿಂದೂ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಥಳಿತ
  • 1hr
  • 0 views
  • 2 shares

ಉಜ್ಜಯಿನಿ, ಜನವರಿ 19: ಮುಸ್ಲಿಂ ವ್ಯಕ್ತಿಯನ್ನು ರೈಲಿನಿಂದ ಹೊರಗಡೆ ಎಳೆದು ಗುಂಪೊಂದು ಮನಬಂದಂತೆ ಥಳಿಸಿದ ದಾರುಣ ಘಟನೆಯೊಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಥಳಿತಕ್ಕೊಳಗಾದ ವ್ಯಕ್ತಿ ಮುಸ್ಲಿಂ ಆಗಿದ್ದು, ಆತ ತನಗೆ ತಿಳಿದಿರುವ ಹಿಂದೂ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ.

ಮತ್ತಷ್ಟು ಓದು

No Internet connection