ಈ ಸಂಜೆ
ಈ ಸಂಜೆ

ವಿದೇಶಿ ಪ್ರಜೆ ಬಂಧನ : 20 ಲಕ್ಷ ಬೆಲೆಯ ಮಾದಕ ವಸ್ತುಗಳ ವಶ

ವಿದೇಶಿ ಪ್ರಜೆ ಬಂಧನ : 20 ಲಕ್ಷ ಬೆಲೆಯ ಮಾದಕ ವಸ್ತುಗಳ ವಶ
  • 93d
  • 2 shares

ಬೆಂಗಳೂರು,ಅ.27- ಡ್ರಗ್ಸ್ ಜಾಲದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಎಂಡಿಎಂಎ ಕ್ರಿಸ್ಟಲ್ ಮತ್ತು ಎಂಡಿಎಂಎ ಎಕ್ಸಟೆಸಿ ಮಾತ್ರೆಗಳು, ಕೃತ್ಯಕ್ಕೆ ಬಳಸಿದ್ದ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮತ್ತಷ್ಟು ಓದು
Kannada News Now
Kannada News Now

ಹುಬ್ಬಳ್ಳಿಯಿಂದ ಕಾರಿನಲ್ಲೇ ಆಗಮಿಸಿದ ಡಾ.ಸೌಂದರ್ಯ ತಂದೆ: ಮಗಳ ಮೃತದೇಹ ಕಂಡು ಬಿಕ್ಕಿಬಿಕ್ಕಿ ಅಂತ ವಿರೂಪಾಕ್ಷಪ್ಪ ಮರಡಿ

ಹುಬ್ಬಳ್ಳಿಯಿಂದ ಕಾರಿನಲ್ಲೇ ಆಗಮಿಸಿದ ಡಾ.ಸೌಂದರ್ಯ ತಂದೆ: ಮಗಳ ಮೃತದೇಹ ಕಂಡು ಬಿಕ್ಕಿಬಿಕ್ಕಿ ಅಂತ ವಿರೂಪಾಕ್ಷಪ್ಪ ಮರಡಿ
  • 3hr
  • 28 shares

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( Ex CM BS Yediyurappa ) ಅವರ ಮೊಮ್ಮಗಳು ಡಾ.ಸೌಂದರ್ಯ ಅವರು ಇಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಷಯ ತಿಳಿದಂತ ಅವರ ತಂದೆ ವಿರೂಪಾಕ್ಷಪ್ಪ, ಹುಬ್ಬಳ್ಳಿಯಿಂದ ಕಾರಿನಲ್ಲಿಯೇ ಆಗಮಿಸಿದರು.

ಮತ್ತಷ್ಟು ಓದು
Kannada News Now
Kannada News Now

OMG : ಈ ʼಸುಲ್ತಾನʼನ ಬಳಿಯಿವೆ 600 ರೋಲ್ಸ್-ರಾಯ್ಸ್ ಸೇರಿ 7,000 ಐಷಾರಾಮಿ ಕಾರುಗಳು.. ಕೆಜಿಗಟ್ಟಲೇ ವಜ್ರ, ಚಿನ್ನ..!

OMG : ಈ ʼಸುಲ್ತಾನʼನ ಬಳಿಯಿವೆ 600 ರೋಲ್ಸ್-ರಾಯ್ಸ್ ಸೇರಿ 7,000 ಐಷಾರಾಮಿ ಕಾರುಗಳು.. ಕೆಜಿಗಟ್ಟಲೇ ವಜ್ರ, ಚಿನ್ನ..!
  • 2hr
  • 145 shares

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಜಗತ್ತಿನಲ್ಲಿರುವ ಆನೇಕನೇಕ ಶ್ರೀಮಂತರಿದ್ದಾರೆ. ಅವ್ರಲ್ಲಿ ಈ ಸುಲ್ತಾನನು ಒಬ್ಬ. ಈತನ ಬಳಿ ಒಂದಲ್ಲಾ ಎರಡಲ್ಲ ಸರಿಸುಮಾರು 7,000 ಕಾರುಗಳಿವೆ. ಈ ಕಾರು ಸಂಗ್ರಹದಲ್ಲಿ ರೋಲ್ಸ್ ರಾಯ್ಸ್, ಮರ್ಸಿಡಿಸ್, ಫೆರಾರಿ, ಬೆಂಟ್ಲಿ ಸೇರಿದಂತೆ ಅನೇಕ ಐಷಾರಾಮಿ ಕಾರುಗಳು ಸೇರಿವೆ.

ಮತ್ತಷ್ಟು ಓದು

No Internet connection