Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದ ವಿಮಾನಗಳಿಗೆ ಕೆನಡಾ ನಿರ್ಬಂಧ

ಭಾರತದ ವಿಮಾನಗಳಿಗೆ ಕೆನಡಾ ನಿರ್ಬಂಧ

ಈ ಸಂಜೆ 5 years ago

ಟೊರಾಂಟೋ,ಏ.23-ಕೊರೊನಾ ಸೋಂಕು ಹೆಚ್ಚಳವಾಗಿರುವ ಭಾರತ ಮತ್ತು ಪಾಕಿಸ್ತಾನದಿಂದ ಆಗಮಿಸುವ ವಿಮಾನಗಳಿಗೆ ಕೆನಡಾ 30 ದಿನಗಳ ನಿರ್ಬಂಧ ವಿಸಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಭಾರತ ಮತ್ತು ಪಾಕ್‍ನಿಂದ ಆಗಮಿಸುವ ಎಲ್ಲಾ ಪ್ರಯಾಣಿಕ ವಿಮಾನಯಾನವನ್ನು ರದ್ದುಗೊಳಿಸಲಾಗಿದೆ ಎಂದು ಕೆನಡಾ ಸಾರಿಗೆ ಸಚಿವ ಓಮರ್ ಆಲ್‍ಘಾಬ್ರಾ ತಿಳಿಸಿದ್ದಾರೆ.

ಭಾರತದಲ್ಲಿ ನಿನ್ನೆ ವಿಶ್ವದಾಖಲೆಯ 3.14 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ ಆದರೆ, ಕಾರ್ಗೋ ವಿಮಾನಯಾನಕ್ಕೆ ಯಾವುದೆ ನಿರ್ಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje