Dailyhunt
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-05-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-05-2026)

ಈ ಸಂಜೆ 1 week ago

Today's Horoscope

ನಿತ್ಯ ನೀತಿ : ಸ್ವಾರ್ಥವಿಲ್ಲದ ಅಳಿಲುಗಳ ಬದುಕು ಮಾನವನಿಗೊಂದು ಪಾಠ. ಅವು ತಿಂದು ಬಿಸಾಡಿದ ಬೀಜಗಳೇ ಇಂದಿನ ಲಕ್ಷಾಂತರ ಗಿಡಗಳಿಗೆ ಕಾರಣ..!

ಪಂಚಾಂಗ : ಗುರುವಾರ, 07-05-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಕೃಷ್ಣ / ತಿಥಿ: ಪಂಚಮಿ / ನಕ್ಷತ್ರ: ಪೂರ್ವಾಷಾಢ / ಯೋಗ: ಸಾಧ್ಯ / ಕರಣ: ಗರಜೆ

ಸೂರ್ಯೋದಯ - ಬೆ.05.58
ಸೂರ್ಯಾಸ್ತ - ಸಾ.06.36
ರಾಹುಕಾಲ - 1.30-3.00
ಯಮಗಂಡ ಕಾಲ - 6.00-7.30
ಗುಳಿಕ ಕಾಲ - 9.00-10.30

ರಾಶಿಭವಿಷ್ಯ :
ಮೇಷ: ಅನವಶ್ಯಕ ಚಿಂತನೆಯಿಂದ ಮಾನಸಿಕ ಯಾತನೆ ಅನುಭವಿಸಬೇಕಾಗಬಹುದು.
ವೃಷಭ: ಅನವಶ್ಯಕ ಚಿಂತನೆಯಿಂದ ಮಾನಸಿಕ ಯಾತನೆ ಅನುಭವಿಸಬೇಕಾಗಬಹುದು.
ಮಿಥುನ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ.

ಕಟಕ: ಮಿತ್ರರಿಂದ ಮನಸ್ಸಿಗೆ ನೋವಾಗು ವಂತಹ ಮಾತುಗಳನ್ನು ಕೇಳಬೇಕಾಗಬಹುದು.
ಸಿಂಹ: ದುರಭ್ಯಾಸದಿಂದ ದೂರ ಉಳಿಯುವ ನಿಮ್ಮ ನಿರ್ಧಾರ ಪ್ರಯೋಜನಕಾರಿ ಯಾಗಲಿದೆ.
ಕನ್ಯಾ: ಹಳೆ ಮಿತ್ರರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ. ಅತಿಯಾದ ಆತ್ಮವಿಶ್ವಾಸ ಬೇಡ.

ತುಲಾ: ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿ ಯಿಂದ ಸಹಾಯ ಸಿಗಲಿದೆ.
ವೃಶ್ಚಿಕ: ವ್ಯಾಪಾರದ ಕಾರಣಕ್ಕೆ ವಿದೇಶಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ.
ಧನುಸ್ಸು: ಹಿತಶತ್ರುಗಳ ಒಳಸಂಚು ನಿಮ್ಮ ಗಮನಕ್ಕೆ ಬರಲಿದ್ದು, ಧೈರ್ಯದಿಂದ ಎದುರಿಸಿ.

ಮಕರ: ಧಾರ್ಮಿಕ ಕಾರ್ಯಗಳಲ್ಲಿ ತೊಡಗಬೇಕೆಂಬ ಆಲೋಚನೆಗಳು ಬರಲಿವೆ.
ಕುಂಭ: ವ್ಯಾಪಾರಿಗಳಿಗೆ ಹಣದ ಒಳ ಹರಿವಿನಲ್ಲಿ ತೊಂದರೆಯಾಗಲಿದೆ. ಮಹಿಳೆಯರಿಗೆ ಖರ್ಚು ಹೆಚ್ಚು.
ಮೀನ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಸ್ನೇಹಿತರ ಬೆಂಬಲ ಸಿಗಲಿದೆ.

ಪಂಚಾಂಗ : ಗುರುವಾರ, 07-05-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಕೃಷ್ಣ / ತಿಥಿ: ಪಂಚಮಿ / ನಕ್ಷತ್ರ: ಪೂರ್ವಾಷಾಢ / ಯೋಗ: ಸಾಧ್ಯ / ಕರಣ: ಗರಜೆ
ಸೂರ್ಯೋದಯ - ಬೆ.05.58
ಸೂರ್ಯಾಸ್ತ - ಸಾ.06.36
ರಾಹುಕಾಲ - 1.30-3.00
ಯಮಗಂಡ ಕಾಲ - 6.00-7.30
ಗುಳಿಕ ಕಾಲ - 9.00-10.30

ರಾಶಿಭವಿಷ್ಯ :
ಮೇಷ: ಅನವಶ್ಯಕ ಚಿಂತನೆಯಿಂದ ಮಾನಸಿಕ ಯಾತನೆ ಅನುಭವಿಸಬೇಕಾಗಬಹುದು.
ವೃಷಭ: ಅನವಶ್ಯಕ ಚಿಂತನೆಯಿಂದ ಮಾನಸಿಕ ಯಾತನೆ ಅನುಭವಿಸಬೇಕಾಗಬಹುದು.
ಮಿಥುನ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ.

ಮಕರ: ಧಾರ್ಮಿಕ ಕಾರ್ಯಗಳಲ್ಲಿ ತೊಡಗಬೇಕೆಂಬ ಆಲೋಚನೆಗಳು ಬರಲಿವೆ.
ಕುಂಭ: ವ್ಯಾಪಾರಿಗಳಿಗೆ ಹಣದ ಒಳ ಹರಿವಿನಲ್ಲಿ ತೊಂದರೆಯಾಗಲಿದೆ. ಮಹಿಳೆಯರಿಗೆ ಖರ್ಚು ಹೆಚ್ಚು.
ಮೀನ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಸ್ನೇಹಿತರ ಬೆಂಬಲ ಸಿಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: eesanje