ಈ ಸಂಜೆ
ಈ ಸಂಜೆ

ವಿದೇಶಿ ಪ್ರಜೆ ಬಂಧನ : 20 ಲಕ್ಷ ಬೆಲೆಯ ಮಾದಕ ವಸ್ತುಗಳ ವಶ

ವಿದೇಶಿ ಪ್ರಜೆ ಬಂಧನ : 20 ಲಕ್ಷ ಬೆಲೆಯ ಮಾದಕ ವಸ್ತುಗಳ ವಶ
  • 33d
  • 0 views
  • 2 shares

ಬೆಂಗಳೂರು,ಅ.27- ಡ್ರಗ್ಸ್ ಜಾಲದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಎಂಡಿಎಂಎ ಕ್ರಿಸ್ಟಲ್ ಮತ್ತು ಎಂಡಿಎಂಎ ಎಕ್ಸಟೆಸಿ ಮಾತ್ರೆಗಳು, ಕೃತ್ಯಕ್ಕೆ ಬಳಸಿದ್ದ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮತ್ತಷ್ಟು ಓದು
Kannada News Now
Kannada News Now

Salt: ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಈ ವಿಧಾನ ಬಳಸಿ

Salt: ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಈ ವಿಧಾನ ಬಳಸಿ
  • 3hr
  • 0 views
  • 32 shares

ಅಡುಗೆಯಲ್ಲಿ ಉಪ್ಪು ಕಡಿಮೆ ಇದ್ದರೆ, ನಾವು ಅದನ್ನು ಸುಲಭವಾಗಿ ಮ್ಯಾನೇಜ್ ಮಾಡಬಹುದು. ಆದರೆ ಉಪ್ಪಿನ ಪ್ರಮಾಣ ಹೆಚ್ಚಾದರೆ ಅದನ್ನು ಸರಿ ಮಾಡುವುದು ಸ್ವಲ್ಪ ಕಷ್ಟಕರ.

ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು {Salt} ಜಾಸ್ತಿ ಆಗಿದರೆ, ಈ ವಿಧಾನಗಳಲ್ಲಿ ನಿಮ್ಮ ಕರ್ರಿ ಅಥವಾ ಸಾಂಬಾರ್‌ನಲ್ಲಿ ಉಪ್ಪನ್ನು ಕಡಿಮೆ ಮಾಡಬಹುದು.

ಮತ್ತಷ್ಟು ಓದು
ಬಿಸಿ ಸುದ್ದಿ
ಬಿಸಿ ಸುದ್ದಿ

ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ - ಬಿ.ಸಿ ನಾಗೇಶ್

ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ - ಬಿ.ಸಿ ನಾಗೇಶ್
  • 1hr
  • 0 views
  • 12 shares

ತುಮಕೂರು: ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಧಾರವಾಡದ ಎಸ್ ಡಿ ಎಂ ಕಾಲೇಜು,ಬೆಂಗಳೂರಿನ ಒಂದು ಶಾಲೆ,ಮೈಸೂರಿನಲ್ಲಿ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಉಳಿದಂತೆ ಯಾರಿಗೂ ಪಾಸಿಟಿವ್ ಬಂದಿಲ್ಲ ಎಂದು ಸಚಿವ ಬಿ.ಸಿ ನಾಗೇಶ್ ಸುದ್ದಿ ಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಮತ್ತಷ್ಟು ಓದು

No Internet connection