Dailyhunt Logo
  • Light mode
    Follow system
    Dark mode
    • Play Story
    • App Story
VASTU | ಮನೆಯಲ್ಲಿ ಶಾಂತಿ ನೆಲೆಸಿರಬೇಕು ಎಂದರೆ ಈ 4 ಬಣ್ಣಗಳನ್ನು ಆಯ್ಕೆ ಮಾಡಿ

VASTU | ಮನೆಯಲ್ಲಿ ಶಾಂತಿ ನೆಲೆಸಿರಬೇಕು ಎಂದರೆ ಈ 4 ಬಣ್ಣಗಳನ್ನು ಆಯ್ಕೆ ಮಾಡಿ

Hosadigantha 3 weeks ago

ಹೊಸ ಮನೆ ಕಟ್ತಿದ್ದೀರಾ? ಅಥವಾ ಮನೆಗೆ ಹೊಸ ಪೇಂಟ್‌ ಮಾಡಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ರೆ ಮನೆಯ ಶಾಂತಿ ನೆಮ್ಮದಿಗಾಗಿ ಈ ರೀತಿ ಬಣ್ಣಗಳನ್ನು ಆಯ್ಕೆ ಮಾಡಿ..

ತಿಲಿ ನೀಲಿ ಬಣ್ಣ : ಈ ಬಣ್ಣವನ್ನು ಮನೆಯ ಒಳಗೆ ಹಚ್ಚಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಮನೆಯೇ ಆಕಾಶದಂತೆ ನೆಮ್ಮದಿ ನೀಡುತ್ತದೆ.

ಹಸಿರು ಶೇಡ್ಸ್‌ : ಹಸಿರು ಬಣ್ಣದಲ್ಲಿ ನಿಮ್ಮಿಷ್ಟದ ಯಾವುದೇ ಹಸಿರನ್ನು ಗೋಡೆಗೆ ಹಚ್ಚಬಹುದು. ಇದು ನಿಸರ್ಗವನ್ನು ಗೌರವಿಸಿದಂತೆ ಹಾಗೂ ನಿಮ್ಮ ಮೆದುಳನ್ನು ಶಾಂತವಾಗಿ ಇಟ್ಟುಕೊಳ್ಳುತ್ತದೆ.

HEALTH | ಈ ಸಪ್ಲಿಮೆಂಟ್‌ ಬಗ್ಗೆ ನಿಮಗೆ ಗೊತ್ತಾ? ಮೆದುಳಿನ ಆರೋಗ್ಯಕ್ಕೆ ಇದು ಅತ್ಯಗತ್ಯವಂತೆ!

ತಿಳಿ ನೇರಳೆ ಬಣ್ಣ: ಇದು ಬೆಡ್‌ರೂಮ್‌ಗೆ ಸೂಕ್ತವಾದ ಬಣ್ಣ, ಒಳ್ಳೆಯ ನಿದ್ದೆ ಹಾಗೂ ರಿಲ್ಯಾಕ್ಸೇಷನ್‌ಗೆ ಉತ್ತಮ

ಬಿಳಿ, ಬೇಜ್‌, ಕ್ರೀಮ್‌: ಈ ಬಣ್ಣಗಳನ್ನು ಸಾಕಷ್ಟು ಮಂದಿ ತಮ್ಮ ಮನೆಗೆ ಹೊಡೆಸುತ್ತಾರೆ. ಇದರಿಂದಾಗಿ ಮನೆ ದೊಡ್ಡದಾಗಿ ಹಾಗೂ ಹೆಚ್ಚು ಬೆಳಕು ಇದೆ ಎನಿಸುತ್ತದೆ. ಮನೆಯಲ್ಲಿ ಪಾಸಿಟಿವಿಟಿ ತುಂಬುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha