ನವದೆಹಲಿ: ಮೂರು ಪ್ರಮುಖ ಕರ್ತವ್ಯ ಮಂತ್ರಗಳನ್ನು ಹೇಳುವ ಮೂಲಕ ಬಜೆಟ್ ಆರಂಭಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಗಂಟೆ 25 ನಿಮಿಷಗಳಲ್ಲಿ (ಒಟ್ಟು 85 ನಿಮಿಷ) ಬಜೆಟ್ ಭಾಷಣ ಮುಗಿಸಿದ್ದಾರೆ.
Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ Union Budget 2026: ಯಾವುದೆಲ್ಲ ಇಳಿಕೆ, ಯಾವುದೆಲ್ಲ ಏರಿಕೆ?2020ರಲ್ಲಿ 2 ಗಂಟೆ 40 ನಿಮಿಷಗಳ ಕಾಲ ಭಾಷಣ ಮಾಡಿ ಅತಿ ಹೆಚ್ಚು ಸಮಯ ಬಜೆಟ್ ಭಾಷಣ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಅವಧಿಯನ್ನು ನೋಡುವುದಾದರೆ,
2019- 2 ಗಂಟೆ 17 ನಿಮಿಷ-10,965 ಪದಗಳು
2020- 2 ಗಂಟೆ 40 ನಿಮಿಷ- 13.349 ಪದಗಳು
2021- 1 ಗಂಟೆ 50 ನಿಮಿಷ- 10,594 ಪದಗಳು
2022- 1 ಗಂಟೆ 32 ನಿಮಿಷ-9.064 ಪದಗಳು
2023- 1.27 ನಿಮಿಷ- 8,167 ಪದಗಳು
2024- 56 ನಿಮಿಷ (ಫೆಬ್ರುವರಿಯಲ್ಲಿ ಮಧ್ಯಂತರ ಬಜೆಟ್)-5,271 ಪದಗಳು
2024 ಜುಲೈ -1 ಗಂಟೆ 22 ನಿಮಿಷ- 7,904 ಪದಗಳು
2025- 1 ಗಂಟೆ 14 ನಿಮಿಷ- ಸುಮಾರು 7,900 ಪದಗಳು
Union Budget 2026; ಬಜೆಟ್ ಮುಖ್ಯಾಂಶಗಳು
