ಉಡುಪಿ :ಪಧಾನಮಂತ್ರಿಕಿಸಾನ್ಸಮ್ಮಾನ್ನಿಧಿ (ಪಿ.ಎಂ. ಕಿಸಾನ್) ಯೋಜನೆಯಡಿಕೇಂದ್ರಸರ್ಕಾರದಿಂದನೀಡಲಾಗುವಆರ್ಥಿಕನೆರವನ್ನುಪಡೆಯಲುಫಲಾನುಭವಿಗಳುಇ-ಕೆವೈಸಿಪೂರ್ಣಗೊಳಿಸುವುದುಕಡ್ಡಾಯವಾಗಿದೆ. ಇ-ಕೆವೈಸಿಪೂರ್ಣಗೊಳಿಸದರೈತಫಲಾನುಭವಿಗಳಿಗೆಯೋಜನೆಯಮುಂದಿನಕಂತಿನಆರ್ಥಿಕನೆರವು ಬಿಡುಗಡೆಯಾಗುವುದಿಲ್ಲ .
ಜಿಲ್ಲೆಯಲ್ಲಿಪಿ.ಎಂ. ಕಿಸಾನ್ಯೋಜನೆಯಡಿಒಟ್ಟು 1,82,174 ಮಂದಿರೈತರುನೋಂದಾಯಿಸಿಕೊ0ಡಿರುತ್ತಾರೆ. ನೋಂದಾಯಿಸಿಕೊ0ಡಿರುವರೈತಫಲಾನುಭವಿಗಳಪೈಕಿಉಡುಪಿತಾಲೂಕಿನಲ್ಲಿ 55,466, ಕುಂದಾಪುರತಾಲೂಕಿನಲ್ಲಿ 73,985 ಹಾಗೂಕಾರ್ಕಳತಾಲೂಕಿನಲ್ಲಿ 35,821 ಮಂದಿಸೇರಿದಂತೆಒಟ್ಟು 1,65,272 ಮಂದಿರೈತಫಲಾನುಭವಿಗಳುಇದುವರೆಗೆಯೋಜನೆಯಡಿಆರ್ಥಿಕನೆರವುಪಡೆದಿರುತ್ತಾರೆ.
ಉಡುಪಿ: ವ್ಯಕ್ತಿ ನಾಪತ್ತೆ - vishwanews24
ಉಡುಪಿ: ವ್ಯಕ್ತಿ ನಾಪತ್ತೆ - vishwanews24
ಇ-ಕೆವೈಸಿಪೂರ್ಣಗೊಳಿಸುವಂತೆಜಿಲ್ಲೆಯರೈತಫಲಾನುಭವಿಗಳಿಗೆಕೃಷಿಇಲಾಖೆಯಿಂದಈಗಾಗಲೇಮಾಹಿತಿಹಾಗೂಸೂಚನೆನೀಡಲಾಗಿದ್ದು, ಆದಾಗ್ಯೂಇನ್ನೂಕೆಲವುರೈತಫಲಾನುಭವಿಗಳುಇ-ಕೆವೈಸಿಮಾಡಿಸಿಕೊಳ್ಳದೆಇರುವುದಾಗಿಗಮನಕ್ಕೆಬಂದಿರುತ್ತದೆ.
ಆದ್ದರಿAದ, ಇ-ಕೆವೈಸಿಮಾಡಿಸಿಕೊಳ್ಳಲುಇದೇಕೊನೆಯಅವಕಾಶವಾಗಿದ್ದು, ಇ-ಕೆವೈಸಿಬಾಕಿಇರುವರೈತಫಲಾನುಭವಿಗಳುಯಾವುದೇವಿಳಂಬಮಾಡದೆತಮ್ಮಆಧಾರ್‌ಕಾರ್ಡ್ಹಾಗೂಆಧಾರ್‌ಗೆಜೋಡಣೆಯಾಗಿರುವಮೊಬೈಲ್ಸಂಖ್ಯೆಯೊAದಿಗೆಸಮೀಪದರೈತಸಂಪರ್ಕಕೇಂದ್ರ, ಗ್ರಾಮಒನ್ಕೇಂದ್ರಅಥವಾಸಾಮಾನ್ಯಸೇವಾಕೇಂದ್ರಕ್ಕೆಭೇಟಿನೀಡಿಇ-ಕೆವೈಸಿಪ್ರಕ್ರಿಯೆಯನ್ನುಪೂರ್ಣಗೊಳಿಸಿಕೊಳ್ಳಬೇಕು. ನಿಗದಿತಅವಧಿಯೊಳಗೆಇ-ಕೆವೈಸಿಪೂರ್ಣಗೊಳಿಸದಫಲಾನುಭವಿಗಳಿಗೆಯೋಜನೆಯಮುಂದಿನಕಂತಿನಆರ್ಥಿಕನೆರವುದೊರೆಯದಿರುವಸಾಧ್ಯತೆಇರುವುದರಿಂದ, ಸಂಬAಧಿಸಿದರೈತಫಲಾನುಭವಿಗಳುಈಅವಕಾಶವನ್ನುಸದುಪಯೋಗಪಡಿಸಿಕೊಂಡುಕೂಡಲೇಇ-ಕೆವೈಸಿಮಾಡಿಸಿಕೊಳ್ಳುವಂತೆಕೃಷಿಇಲಾಖೆಯಜಂಟಿಕೃಷಿನಿರ್ದೇಶಕರಕಚೇರಿಪ್ರಕಟಣೆತಿಳಿಸಿದೆ.
ಉಡುಪಿ : ನೇಪಾಳದಲ್ಲಿ ಸಂಕಷಕ್ಕೆ ಸಿಲುಕಿರುವ ಉಡುಪಿ ಜಿಲ್ಲೆಯ ಜನರ ಮಾಹಿತಿ ನೀಡಲು ಸೂಚನೆ - vishwanews24

