ಎಂಬಾಪೆ ಡಬಲ್ ಧಮಾಕಾ: ಇರಾಕ್ ಮಣಿಸಿದ ಫ್ರಾನ್ಸ್ ನಾಕೌಟ್‌ಗೆ ಲಗ್ಗೆ

ಫಿಲಡೆಲ್ಫಿಯಾ: ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಕೈಲಿಯಾನ್ ಎಂಬಾಪೆ ಗಳಿಸಿದ ಎರಡು ಗೋಲುಗಳ ನೆರವಿನಿಂದ ಇರಾನ್ ವಿರುದ್ಧ 3-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಫ್ರಾನ್ಸ್, ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಬಿಡದಿ ಟೌನ್‌ಶಿಪ್ ಯೋಜನೆ: ಡಿಕೆ-ಎಚ್‌ಡಿಕೆ ಪರಸ್ಪರ ಪಂಥಾಹ್ವಾನ
ಬಿಡದಿ ಟೌನ್‌ಶಿಪ್ ಯೋಜನೆ: ಡಿಕೆ-ಎಚ್‌ಡಿಕೆ ಪರಸ್ಪರ ಪಂಥಾಹ್ವಾನ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ಕುರಿತಂತೆ ಇದೇ 26ರಂದು ವಿಧಾನಸೌಧಕ್ಕೆ ಚರ್ಚೆಗೆ ಬರುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಪಂಥಾಹ್ವಾನ ನೀಡಿದ್ದಾರೆ.
ರಾಜ್ಯದ 500 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ 500 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.ಇಂತಹ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂಗಾರಿನಲ್ಲಿ ವಾಡಿಕೆ ಪ್ರಕಾರ ಮಳೆ ಬಾರದೆ ಇರುವುದರಿಂದ ಇನ್ನಷ್ಟು ಗ್ರಾಮಗಳಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ರಾಜ್ಯದ 500 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಲಖನೌದಲ್ಲಿ ಕಟ್ಟಡಕ್ಕೆ ಬೆಂಕಿ: 15 ಮಂದಿ ಸಜೀವ ದಹನ

ಲಖನೌ: ಉತ್ತರ ಲಖನೌ ವಸತಿ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದು, ಹಲವರು ಗಾಯ ಗೊಂಡಿದ್ದಾರೆ.
ಲಖನೌದಲ್ಲಿ ಕಟ್ಟಡಕ್ಕೆ ಬೆಂಕಿ: 15 ಮಂದಿ ಸಜೀವ ದಹನಯುದ್ಧದ ನಂತರವೂ ಹೊರ್ಮುಜ್ ನಮ್ಮ ಹಿಡಿತದಲ್ಲಿರಲಿದೆ: ಇರಾನ್ ಮುಖ್ಯ ಸಂಧಾನಕಾರ

ಟೆಹರಾನ್: ಅಮೆರಿಕದೊಂದಿಗಿನ ಯುದ್ಧವು ಅಂತ್ಯವಾದ ಬಳಿಕವೂ ಹೊರ್ಮುಜ್ ಜಲಸಂಧಿಯನ್ನು ಟೆಹರಾನ್ ನಿರ್ವಹಿಸುತ್ತದೆ ಎಂದು ಇರಾನ್‌ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಘರ್ ಗಾಲಿಬಾಫ್ ಹೇಳಿದ್ದಾರೆ ಎಂದು ಐಆರ್‌ಎನ್‌ಎ ಸುದ್ಧಿಸಂಸ್ಥೆ ವರದಿ ಮಾಡಿವೆ.
ಯುದ್ಧದ ನಂತರವೂ ಹೊರ್ಮುಜ್ ನಮ್ಮ ಹಿಡಿತದಲ್ಲಿರಲಿದೆ: ಇರಾನ್ ಮುಖ್ಯ ಸಂಧಾನಕಾರವಿದೇಶ ವಿದ್ಯಮಾನ: ರಾಜಕೀಯ ಅಸ್ಥಿರತೆ ಸುಳಿಯಲ್ಲಿ ಬ್ರಿಟನ್

ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ದೇಶದಲ್ಲಿ ಭಾರಿ ಬದಲಾವಣೆಗಳನ್ನು ತರುವ ಆಶಯದೊಂದಿಗೆ 2024ರಲ್ಲಿ ಸ್ಟಾರ್ಮರ್ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಅದು ಕೈಗೂಡದೇ ಅವರು ಪದತ್ಯಾಗ ಮಾಡುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಬ್ರಿಟನ್ ಮತ್ತೆ ರಾಜಕೀಯ ಬಿಕ್ಕಟ್ಟು ಎದುರಿಸುವಂತಾಗಿದೆ.
ವಿದೇಶ ವಿದ್ಯಮಾನ: ರಾಜಕೀಯ ಅಸ್ಥಿರತೆ ಸುಳಿಯಲ್ಲಿ ಬ್ರಿಟನ್ಬ್ರಿಟನ್ ಪ್ರಧಾನಿ ರಾಜೀನಾಮೆ ಘೋಷಣೆ: ಮುಂದಿನ ವಾರದಿಂದ ನೂತನ ಪ್ರಧಾನಿ ಆಯ್ಕೆ

ಲಂಡನ್: ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಪ್ರಧಾನಿ ಹುದ್ದೆ ಮತ್ತು ಲೇಬರ್ ಪಕ್ಷದ ನಾಯಕನ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಘೋಷಿಸಿದರು.
ಬ್ರಿಟನ್ ಪ್ರಧಾನಿ ರಾಜೀನಾಮೆ ಘೋಷಣೆ: ಮುಂದಿನ ವಾರದಿಂದ ನೂತನ ಪ್ರಧಾನಿ ಆಯ್ಕೆಅಡ್ಡ ಮತಕ್ಕೆ ಮುನ್ನ ರಹಸ್ಯ ಸಭೆ | ಕಾಂಗ್ರೆಸ್ ನಾಯಕರ ಜತೆ ಮೂವರು ಭಾಗಿ: ಡಿವಿಎಸ್

ಬೆಂಗಳೂರು: 'ವಿಧಾನಪರಿಷತ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲವು ನಾಯಕರು ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ರಹಸ್ಯ ಸಭೆ ನಡೆಸಿದ್ದರು' ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.
ಅಡ್ಡ ಮತಕ್ಕೆ ಮುನ್ನ ರಹಸ್ಯ ಸಭೆ | ಕಾಂಗ್ರೆಸ್ ನಾಯಕರ ಜತೆ ಮೂವರು ಭಾಗಿ: ಡಿವಿಎಸ್ಅಮ್ಮನಾದ ಆಟಗಾರ್ತಿಯರಿಗೆ ಐಸಿಸಿ ಮಾರ್ಗಸೂಚಿ

ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಭಾರತ ಮಹಿಳಾ ಕ್ರಿಕೆಟ್ ತಂಡ
ಪ್ರಸವಾನಂತರ ಕ್ರಿಕೆಟ್ ಕಣಕ್ಕೆ ಮರಳುವ ಆಟಗಾರ್ತಿಯರಿಗೆ 16 ವಾರಗಳ ಕಂಡಿಷನಿಂಗ್ ಹಾಗೂ ವಿಶೇಷವಾಗಿ ವಿದ್ಯಾಸಗೊಳಿಸಲಾದ ತರಬೇತಿಯನ್ನು ನೀಡಲು ಉದ್ದೇಶಿಸಿದೆ. ಒಟ್ಟಾರೆ 'ಸಿಕ್ಸ್ ಆರ್' (ರೆಡಿ, ರಿವೀವ್, ರಿಸ್ಟೋರ್, ರಿಕಂಡಿಷನ್, ರಿಟರ್ನ್ ಮತ್ತು ರಿಫೈನ್ ) ಚೌಕಟ್ಟು ಸಿದ್ಧ ಮಾಡಿದೆ.
ಅಮ್ಮನಾದ ಆಟಗಾರ್ತಿಯರಿಗೆ ಐಸಿಸಿ ಮಾರ್ಗಸೂಚಿ ಪ್ರಕಟಕೊಹ್ಲಿ, ರೋಹಿತ್ ಸೇರಿ ಜಗತ್ತಿನ ಯಾವುದೇ ಕ್ರಿಕೆಟರ್ ಮಾಡದ ದಾಖಲೆ ಬರೆದ ಕೌರ್

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ನಿನ್ನೆ (ಜೂನ್ 21) ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನು ಆಡಿದ ಭಾರತದ ಮೊದಲ ಕ್ರಿಕೆಟರ್ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

